ಹೊಸ ಆಸ್ಪತ್ರೆ ಪರವಾನಿಗೆಗೆ 40 ಸಾವಿರ ಲಂಚ’ : ಬೆಂಗಳೂರು ನಗರ ‘DHO’ ನಿರಂಜನ್ ಲೋಕಾಯುಕ್ತ ಬಲೆಗೆ

Team Newsnap
0 Min Read

ಹೊಸ ಆಸ್ಪತ್ರೆ ಪರವಾನಿಗೆಗೆ 40 ಸಾವಿರ ರು ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ನಗರ DHO ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹೊಸ ಆಸ್ಪತ್ರೆ ಪರವಾನಿಗೆ ಡಿಎಚ್ ಓ ಡಾ. ನಿರಂಜನ್ 1.25 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು,
ಮುಂಗಡವಾಗಿ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಡಾ ನಿರಂಜನ್ ರನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a comment