- ಬಾಲಕಿಯನ್ನು ಕರೆ ತಂದು ತನ್ನ ಜೊತೆ ಇಟ್ಟುಕೊಂಡ ಸೋನುಗೌಡ
- ದತ್ತು ತೆಗೆದುಕೊಂಡ ನಂತರ ಗೌಪ್ಯತೆ ಕಾಪಾಡದೇ ಕಾನೂನು ಉಲ್ಲಂಘಿಸಿರುವ ಆರೋಪ
- ಬಾಲಕಿಯ ತಂದೆ ತಾಯಿಗೂ ನೊಟೀಸ್ ನೀಡಿರುವ ಪೊಲೀಸರು
ಬೆಂಗಳೂರು : 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ.
ರಾಯಚೂರು ಮೂಲದ 8 ವರ್ಷದ ಬಾಲಕಿಯನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ದತ್ತು ಪಡೆದುಕೊಂಡು ಮಗುವನ್ನು ಕರೆ ತಂದು ತನ್ನ ಜೊತೆ ಇಟ್ಟುಕೊಂಡಿದ್ದರು.
ಈ ವೇಳೆ ಗೌಪ್ಯತೆ ಕಾಪಾಡಬೇಕಾದ ಸೋನು ಗೌಡ ಕಾನೂನು ಉಲ್ಲಂಘಿಸಿರುವ ಆರೋಪ ಎದುರಾಗಿದೆ ಸೋನುಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಅಲ್ಲದೇ ಮಗುವಿನ ತಂದೆ ತಾಯಿಗೂ ಪೊಲೀಸರು ನೊಟೀಸ್ ನೀಡಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ