ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

Team Newsnap
1 Min Read

ನವದೆಹಲಿ ,ಮಾರ್ಚ್ 22 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 61,800 ರೂಪಾಯಿ ದಾಖಲಾಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 67,420 ರುಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 78,500 ರೂ ಆಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಂದು ಸುವರ್ಣಾವಕಾಶವಾಗಿದೆ.

ಇದನ್ನು ಓದಿ –ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಬಂಧನ

ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,420 ರೂ
  • ಬೆಳ್ಳಿ ಬೆಲೆ 1 ಕೆಜಿ : 78,500 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,420 ರೂ
  • ಬೆಳ್ಳಿ ಬೆಲೆ 1 ಕೆಜಿ: 76 ,000 ರೂ.

ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ ಈ ರೀತಿ ಇದೇ):

  • ಬೆಂಗಳೂರು: 61,800 ರೂ.
  • ಮುಂಬೈ: 61,800 ರೂ.
  • ದೆಹಲಿ: 61,950 ರೂ.
  • ಅಹ್ಮದಾಬಾದ್: 61,850 ರೂ
  • ಕೋಲ್ಕತಾ: 61,800 ರೂ
  • ಜೈಪುರ್: 61,950 ರೂ
  • ಭುವನೇಶ್ವರ್: 61,800 ರೂ
  • ಲಕ್ನೋ: 61,950 ರೂ
  • ಚೆನ್ನೈ: 62,350 ರೂ
  • ಕೇರಳ: 61,800 ರೂ

Share This Article
Leave a comment