September 29, 2022

Newsnap Kannada

The World at your finger tips!

britist,islamic,extremists

Rishi Sunak vowed to exterminate Islamic extremists.

ಇಸ್ಲಾಮಿಕ್ ತೀವ್ರವಾದ ಮಹಾ ಅಪಾಯಕಾರಿ – ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ ರಿಷಿ ಸುನಕ್!

Spread the love

ಬ್ರಿಟನ್ ಪ್ರಧಾನಿ ಅಭ್ಯರ್ಥಿಯಾಗಿರುವ ರಿಷಿ ಸುನಕ್, ಇಸ್ಲಾಮಿಕ್ ತೀವ್ರವಾದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅದನ್ನು ಮಹಾ ಅಪಾಯಕಾರಿ ಎಂದು ಹೇಳಿದರು

ಬ್ರಿಟನ್ ನಲ್ಲಿರುವ ಭಯೋತ್ಪಾದನೆ ನಿಗ್ರಹ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಮಾತನಾಡಿದ ರಿಷಿ ಸುನಕ್, ಇಸ್ಲಾಮಿಕ್ ತೀವ್ರವಾದದ ಹೆಡೆಮುರಿಕಟ್ಟುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ನನ್ನ, DK ಶಿವಕುಮಾರ್​​ ನಡುವೆ ಯಾವುದೇ ಭಿನ್ನಾಭಿಪ್ರಾಯ , ಬಿರುಕಿಲ್ಲ- ಸಿದ್ದರಾಮಯ್ಯ

ಬ್ರಿಟನ್ ಅಭ್ಯರ್ಥಿ ಚುನಾವಣೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ ಬ್ರಿಟನ್ ನಲ್ಲಿ ತೀವ್ರವಾದವನ್ನು ಉತ್ತೇಜಿಸುವ ಸಂಘಟನೆಗಳನ್ನು ನಿಗ್ರಹಿಸುವುದಾಗಿ ಹೇಳಿದ್ದಾರೆ.

ಒಬ್ಬ ಪ್ರಧಾನಿಗೆ ದೇಶ ಹಾಗೂ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುವುದಕ್ಕಿಂತಲೂ ಮುಖ್ಯವಾದ ಕೆಲಸ ಮತ್ತೊಂದಿಲ್ಲ ಎಂದು ಸುನಕ್ ಚುನಾವನಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ.

error: Content is protected !!