September 27, 2022

Newsnap Kannada

The World at your finger tips!

sanalwood,queen,actress

Look how cute star Ramya was at the age of 18.

18ನೇ ವಯಸ್ಸಿನಲ್ಲಿ ಮೋಹಕತಾರೆ ರಮ್ಯಾ ಹೇಗಿದ್ದರು ನೋಡಿ

Spread the love

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ರಮ್ಯಾ ಅವರ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

WhatsApp Image 2021 11 14 at 1.35.29 PM

ತಾರೆಯರು ತಮ್ಮ ಹಳೆಯ ಫೋಟೋಗಳ ಜೊತೆಗೆ ಆ ನೆನಪನ್ನ ಮೆಲುಕು ಹಾಕೋದು ಸಹಜ. ಇದೀಗ ರಮ್ಯಾ ತಮ್ಮ 18ನೇ ವಯಸ್ಸಿನ ಫೋಟೋವನ್ನ ಶೇರ್ ಮಾಡಿದ್ದಾರೆ. ಈ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ 21ನೇ ವಯಸ್ಸಿಗೆ ಸ್ಯಾಂಡಲ್‌ವುಡ್‌ಗೆ `ಅಭಿ’ ಚಿತ್ರದ ಮೂಲಕ ರಮ್ಯಾ ಎಂಟ್ರಿ ಕೊಟ್ಟಿದ್ದರು. ಈ ಫೋಟೋ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಕಾಲೇಜಿನ ಐಡಿ ಕಾರ್ಡ್‌ ಶೇರ್ ಮಾಡಿದ್ದಾರೆ.ಇದನ್ನು ಓದಿ –ಇಸ್ಲಾಮಿಕ್ ತೀವ್ರವಾದ ಮಹಾ ಅಪಾಯಕಾರಿ – ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ ರಿಷಿ ಸುನಕ್!

`18ನೇ ವಯಸ್ಸಿನಲ್ಲಿ ನಾನು’ ಎಂಬ ಅಡಿಬರಹದೊಂದಿಗೆ ರಮ್ಯಾ ಶೇರ್ ಮಾಡಿದ್ದಾರೆ. ನಟಿಯ ಕಾಲೇಜು ದಿನದ ಲುಕ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅಂದಿನಿಂದ ಇಂದಿನವೆರೆಗೂ ರಮ್ಯಾ ಅವರ ಚಾರ್ಮ್, ಆಕೆಯ ಮೇಲಿರುವ ಕ್ರೇಜ್ ಅಭಿಮಾನಿಗಳಿಗೆ ಕಿಂಚಿಂತೂ ಕಡಿಮೆ ಆಗಿಲ್ಲ. ಸದ್ಯ ರಮ್ಯಾ ಸಿನಿಮಾಗೆ ಬರೋದನ್ನೇ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

error: Content is protected !!