ನ್ಯೂಸ್ ಸ್ನ್ಯಾಪ್ಮುಂಬೈ, ಕರೋನಾ ಪೀಡಿತ ಪ್ರದೇಶಗಳಿಗೆ ವರದಿ ಮಾಡಲು ಹೋಗಿದ್ದ ಐವರು ಪತ್ರಕರ್ತರನ್ನು ಮಹಾಮಾರಿ ಕರೋನಾ ಬಲಿಪಡೆದುಕೊಂಡಿದೆ.ಆದರೆ ಮಹಾರಾಷ್ಟ್ರ ಸರ್ಕಾರ ಈ ವರೆಗೂ ಯಾವುದೇ ಅಧಿಕೃತ ಪ್ರಕಟಣೆಯನ್ನು...
ನ್ಯೂಸ್ ಸ್ನ್ಯಾಪ್ಮೈಸೂರುಕೊರೋನಾ ಕಾರಣದಿಂದ ಮಾತ್ರವಲ್ಲ ಹುಟ್ಟು ಹಬ್ಬಗಳ ಆಚರಣೆಗಳು ಸರಳವಾಗಿರಬೇಕು ಮತ್ತು ಅರ್ಥ ಪೂರ್ಣವಾಗಿ ಇರಬೇಕು ಎಂದು ಬನ್ನೂರಿನ ಜನ ಜಾಗೃತಿ ವೇದಿಕೆ ಹಾಗೂರಕ್ತ ದಾನ ಮಾಹಾ...
ನ್ಯೂಸ್ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿ ಇರುವ ನಟಿ ರಾಗಿಣಿ, ಡ್ರಗ್ಸ್ ಅಂಶ ಪತ್ತೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಮೂತ್ರದ ಬದಲಿಗೆ ನೀರು ಕೊಟ್ಟು ವೈದ್ಯರನ್ನು...
ನ್ಯೂಸ್ ಸ್ನ್ಯಾಪ್.ಮುಂಬೈ. ಕೇವಲ ವ್ಯಂಗಚಿತ್ರ (ಕಾರ್ಟೂನ್) ಒಂದನ್ನು ವಾಟ್ಸ್ಯಾಪ್ ಮುಖಾಂತರ ಹಂಚಿಕೊಂಡಿದ್ದ ನಿವೃತ್ತ ಸೇನಾಧಿಕಾರಿ 66 ವರ್ಷದ ಮದನ್ ಶರ್ಮಾ ಎಂಬುವವರ ಮೇಲೆ ಶಿವಸೇನೆಯ ಕಾರ್ಯಕರ್ತರು ನಡು...
ನ್ಯೂಸ್ ಸ್ನ್ಯಾಪ್.ವಿಶೇಷ ಪ್ರತಿನಿಧಿಯಿಂದ. ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ಆತ್ಮಚರಿತ್ರೆಯಲ್ಲಿ ಇದೊಂದು ರೋಮಾಂಚಕ ಅನುಭವ ದಾಖಲಾಗಬೇಕು . ಇದು ಕಳೆದ 55 ವರ್ಷಗಳ ಹಿಂದಿನ ಮಾತು. ಮಂಡ್ಯದ ಮಾರುಕಟ್ಟೆಯಲ್ಲಿ...
ನ್ಯೂಸ್ ಸ್ನ್ಯಾಪ್. ಬೆಂಗಳೂರು. ಕನ್ನಡ ಚಿತ್ರರಂಗದಿಂದ ಮರೆಯಾಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟದ್ದು 'ಸ್ವೀಟಿ' ಮೂಲಕ.ಈಗ ಅವರು ದಮಯಂತಿ ಮತ್ತು ಭೈರಾದೇವಿ ಚಿತ್ರಗಳಲ್ಲಿ...
ಬೆಂಗಳೂರು ರಾಜ್ಯಗಳ “ನವೋದ್ಯಮ ರಾಂಕಿಂಗ್ 2019” ರಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್, ಐಟಿ/ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ...
ನ್ಯಾಸ್ ಸ್ನ್ಯಾಪ್ಬೆಂಗಳೂರುಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿಯರಾದ ರಾಗಿಣಿ, ಸಂಜನಾ ಅವರನ್ನು ನಗರದ 1 ನೇ ಎಸಿಎಂಎಂ ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲಸಿಸಿಬಿ ಕಸ್ಟಡಿಗೆ...
ನ್ಯೂಸ್ ಸ್ನ್ಯಾಪ್ಅಯೋಧ್ಯೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರಾಮ ಜನ್ಮಭೂಮಿತೀರ್ಥಕ್ಷೇತ್ರ ಟ್ರಸ್ಟ್ ನಿಂದ 6 ಲಕ್ಷ ರು.ಗಳನ್ನು ಲಪಟಾಯಿಸಲಾಗಿದೆ. ನಕಲಿ ಚೆಕ್ ಗಳನ್ನು ಬಳಸಿ...
ನ್ಯೂಸ್ ಸ್ನ್ಯಾಪ್ಮಂಡ್ಯಕೇವಲ ಹುಂಡಿ ಹಣಕ್ಕಾಗಿ ಮೂವರು ಅರ್ಚಕರು ಕಂ ಸೆಕ್ಯೂರಿಟಿಗಳನ್ನು ಭೀಕರವಾಗಿ ಕೊಲೆ ಮಾಡಿದ ಘಟನೆಯ ಹಿಂದೆ ಒಂದು ಕರುಣಾಜನಕ ಸ್ಟೋರಿಯೂ ಇದೆ. ಕೊಲೆಯಾದ ಮೂವರ ಪೈಕಿ...
