April 2, 2026

Newsnap Kannada

The World at your finger tips!

ಸಿಎಂ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂ. ಆರ್. ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ರಾತ್ರಿ ಈ ಘಟನೆ ಬೆಂಗಳೂರಿನ...

ನನ್ನ ಮಾನವನಾಗಿ ಮಾಡಿದೆಡರೂ ತೊಡರೆದುಃಖ ದುಮ್ಮಾನಗಳೆ ನಿಮಗೆ ಶರಣು..!ಕಾಡೆದೆಯ ಕಲ್ಲೊಳಗೆ ಮನುಜತೆಯ ಶಿಲ್ಪವನುಕಟೆದರಳಿಸಿದ ಕಷ್ಟದುಳಿಯೆ ಶರಣು..! ದಿನವೊಂದು ಹೆದರಿಕೆಯ ಮೆಟ್ಟಿಹಾಕಲು ಕಲಿಸಿಬದುಕ ಪಾಠವನೊರೆದ ಹಸಿವೆ ಶರಣು..!ಸಂಘರ್ಷಗಳ ಸತತ...

ಕನ್ನಡ ಕಥಾ ಜಗತ್ತಿನ ಲೋಕದ ಅನರ್ಘ್ಯರತ್ನ ಡಾ.ಬೆಸಗರಹಳ್ಳಿ ರಾಮಣ್ಣ ಮಂಡ್ಯದ ನೆಲದೊಡಲಿಂದ ಬಂದ ಅನರ್ಘ್ಯರತ್ನ ಡಾ.ಬೆಸಗರಹಳ್ಳಿ ರಾಮಣ್ಣ. ಇವರ ವೃತ್ತಿ ವೈದ್ಯಕೀಯವಾದರೂ ಅದರಾಚೆಗೂ ತಮ್ಮನ್ನು ತೆರೆದುಕೊಂಡಿದ್ದರು. ಕನ್ನಡ...

ಸಕ್ಕರೆ ನಾಡು ಮಂಡ್ಯದಲ್ಲಿ ದಿನದಿಂದ ದಿನಕ್ಕೆ ರೌಡಿಗಳ ಆ್ಯಕ್ಟಿವಿಟಿಗಳು ಹೆಚ್ಚಾಗುತ್ತಿದೆ. ಹವಾ ಮೆಂಟೇನ್ ಮಾಡುವ ಉದ್ದೇಶದಿಂದ ಅಪ್ರಾಪ್ತರು ಕೊಲೆ ಮಾಡಿರುವ ಘಟನೆ ನಡೆದಿದೆ. ಅಕ್ಟೋಬರ್ 30 ರಂದು...

ಡಿಸಿ ರೋಹಿಣಿ ಸಿಂಧೂರಿಗೆ ಕೊಬ್ಬು ತಲೆಗೆ ಹತ್ತಿದೆ. ಅದರಿಂದಲೇ ಅವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಅವರು ಮೊದಲು ಡಿಸಿಯಾಗಿ ನಡೆದುಕೊಳ್ಳಲಿ. ಈಗಾಗಲೇ ಈ ಹಿಂದಿನ ಡಿಸಿಯಿಂದ ಆ ಸ್ಥಾನಕ್ಕೆ...

ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ವ್ಯಾಪಾರ ವಹಿವಾಟು ಕುಸಿದಿದೆ. ಈ ಸಂದರ್ಭದಲ್ಲಿ ಜನರಿಗೆ ಆರ್ಥಿಕ ಹೊರೆ ಆಗದಂತೆ ಸರ್ಕಾರ ಕೆಲಸ ಮಾಡಬೇಕಿದೆ. ಆದರೆ ಇದೀಗ ಹೊಸದಾಗಿ ಶುಲ್ಕ ವಿಧಿಸುವ...

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಸಚಿವ ಸಂಪುಟ ಸಭೆಯಲ್ಲಿಂದು ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ವಿಜಯನಗರ...

ಮಂಡ್ಯದ ಗುತ್ತಲು ಕೃಷ್ಣಪ್ಪ ನರಸಿಂಹಮೂರ್ತಿ ( 93) ಶುಕ್ರವಾರ ನಿಧನರಾದರು. ಇಬ್ಬರು ಗಂಡು ಮಕ್ಕಳು , ಸೊಸೆಯಂದಿರು. ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಯೋಸಹಜ...

ನಾಗಮಂಗಲ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಸುರೇಶ್ ಗೌಡ ಎಂದು ಜೆಡಿಎಸ್ ಯುವಘಟಕದ ಅದ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿದ ಅವರು, ಬಹಳ ಸ್ಪಷ್ಟವಾಗಿ ಹೇಳುತ್ತೇನೆ, ನಮ್ಮ...

ಅಮ್ಮ ಮದುವೆಗೆ ನನ್ನನ್ನು ಬಿಟ್ಟು ಹೋದಳು ಎಂದು ಕೋಪಗೊಂಡ 8 ವರ್ಷದ ಬಾಲಕಿಯೊಬ್ಬಳು ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್...

error: Content is protected !!