ಮಂಡ್ಯ ಎಸ್ಪಿ ಕೆ. ಪರಶುರಾಮ ವರ್ಗಾವಣೆ

Team Newsnap
0 Min Read

ಮಂಡ್ಯ ಜಿಲ್ಲಾ ಎಸ್ಪಿ ಕೆ . ಪರಶುರಾಮ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಪರಶುರಾಮ ಅವರ ಸ್ಥಾನಕ್ಕೆ ಡಾ ಅಶ್ವಿನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Share This Article
Leave a comment