ಮಂಡ್ಯ ಜಿಲ್ಲೆಯಲ್ಲೂ 1 ರಿಂದ 7ತರಗತಿಯವರೆಗೆ ಜ. 17ರಿಂದ 22ರವರಿಗೆ ರಜೆ ಘೋಷಣೆ

Team Newsnap
0 Min Read

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸ್ಪೋಟದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 1ರಿಂದ 7ನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಎಸ್.ಅಶ್ವಥಿ ಆದೇಶ ಮಾಡಿದ್ದಾರೆ.

ಸರ್ಕಾರಿ, ಅನುದಾನಿತ ಹೂಗೂ ಖಾಸಗಿ ಶಾಲೆಗಳು 6 ದಿನ ಬಂದ್. ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಅಂಗನವಾಡಿ ಮಕ್ಕಳಿಗೂ ರಜೆ.
ಮುಂದೆ ರಜಾ ದಿನಗಳಲ್ಲಿ ತರಗತಿ ಸರಿದೂಗಿಸುವಂತೆ ಆದೇಶ ಮಾಡಿದ್ದಾರೆ.

ಕರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಹರಡುವಿಕೆ ತಡೆಯಲು ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ರಜೆ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.

Share This Article
Leave a comment