ಸಾಕಷ್ಟ ವಿವಾದಕ್ಕೆ ಕಾರಣವಾಗಿದ್ದ
ಮಂಡ್ಯ ಜಿಲ್ಲಾ ಎಸ್ಪಿ ಎಂ ಅಶ್ವಿನಿ ಅವರನ್ನು ರಾಜ್ಯ ಸಕಾ೯ರ
ಎತ್ತಂಗಡಿ ಮಾಡಿದೆ
2013 ರ ಬ್ಯಾಚ್ ಸುಮನ್ ಡಿ ಪೆನ್ನೇಕರ್ ಅವರನ್ನು
ಹೊಸ ಎಸ್ಪಿಯಾಗಿ ನೇಮಕ ಮಾಡಿದೆ.
ಮಂಡ್ಯ ಸೇರಿದಂತೆ 10 ಐಪಿಎಸ್ ಅಧಿಕಾರಿಗಳನ್ನು ವಿವಿದೆಡೆ ವಗಾ೯ವಣೆ ಮಾಡಿ ಆದೇ ಶ ಹೊರಡಿಸಿದೆ
ಅಧಿಕಾರಿಗಳ ವಗಾ೯ವಣೆ ಪಟ್ಟಿ ಇಂತಿದೆ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ