December 22, 2024

Newsnap Kannada

The World at your finger tips!

KSRTC , bus , accident

KSRTC bus steering cut: entered a field and hit an electric pole KSRTC ಬಸ್ ಸ್ಟೇರಿಂಗ್ ಕಟ್​ : ಗದ್ದೆಗೆ ನುಗ್ಗಿ ವಿದ್ಯುತ್​ ಕಂಬಕ್ಕೆ ಡಿಕ್ಕಿ

KSRTC ಬಸ್ ಸ್ಟೇರಿಂಗ್ ಕಟ್​ : ಗದ್ದೆಗೆ ನುಗ್ಗಿ ವಿದ್ಯುತ್​ ಕಂಬಕ್ಕೆ ಡಿಕ್ಕಿ

Spread the love

KSRTC ಸ್ಟೇರಿಂಗ್ ಕಟ್ ಆಗಿ ಬಸ್ ಗದ್ದೆಗೆ ನುಗ್ಗಿದ ಪ್ರಸಂಗ ಕೆ.ಆರ್​.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ಬಳಿ ನಡೆದಿದೆ.

ಅರಸಿಕೆರೆಯಿಂದ ಮೈಸೂರಿಗೆ ತೆರಳುತ್ತಿದ್ದ KSRTC ಬಸ್​​ನ ಸ್ಟೇರಿಂಗ್ ಕಟ್ ಆದ ಹಿನ್ನೆಲೆಯಲ್ಲಿ ಗದ್ದೆಗೆ ನುಗ್ಗಿದೆ.ಇದನ್ನು ಓದಿ –ಗೋವಾ ಹೈದ್ರಾಬಾದ್ ಸ್ಪೈಸ್ ಜೆಟ್ ನಲ್ಲಿ ಕಾಣಿಸಿಕೊಂಡ ಹೊಗೆ : ತುರ್ತು ಭೂಸ್ಪರ್ಶ

ಗದ್ದೆಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದ ಪರಿಣಾಮ ಲೈಟ್ ಕಂಬ ಅರ್ಧ ಮುರಿದು ಬಿದ್ದಿದದೆ. ಕೂದಲೆಳೆ ಅಂತರದಲ್ಲಿ ಬಸ್ಸಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!