BJP ಶಾಸಕ ಉದಯ್ ಗರುಡಚಾರ್​ಗೆ 2 ತಿಂಗಳು ಜೈಲು : 10 ಸಾವಿರ ದಂಡ

Team Newsnap
1 Min Read
BJP MLA Uday Garudachar 2 months in jail : 10 thousand fine BJP ಶಾಸಕ ಉದಯ್ ಗರುಡಚಾರ್​ಗೆ 2 ತಿಂಗಳು ಜೈಲು : 10 ಸಾವಿರ ದಂಡ

ಬಿಜೆಪಿ ಶಾಸಕ ಉದಯ್ ಗರುಡಚಾರ್ ಗೆ ಎರಡು ತಿಂಗಳು ಜೈಲು 10 ಸಾವಿರ ದಂಡ ವಿಧಿಸಿ ನ್ಯಾಯಲಯ ತೀರ್ಪು ನೀಡಿದೆ.

ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ಆರೋಪದ ಹಿನ್ನೆಲೆ ಶಾಸಕ ಉದಯ್​ ಗರುಡಾಚಾರ್​ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.ಇದನ್ನು ಓದಿ -ಗೋವಾ ಹೈದ್ರಾಬಾದ್ ಸ್ಪೈಸ್ ಜೆಟ್ ನಲ್ಲಿ ಕಾಣಿಸಿಕೊಂಡ ಹೊಗೆ : ತುರ್ತು ಭೂಸ್ಪರ್ಶ

ಜೈಲು ಶಿಕ್ಷೆಯ ಜೊತೆ 10 ಸಾವಿರ ರು ದಂಡ ವಿಧಿಸಿದ 42ನೇ ಎಸಿಎಂಎಂ ಕೋರ್ಟ್​, ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಆರೋಪ ಸಾಬೀಯಾಗಿದೆ.

ಶಾಸಕರ ವಿರುದ್ಧ 2 ಕ್ರಿಮಿನಲ್ ಕೇಸ್​ ಮುಚ್ಚಿಟ್ಟಿದ್ದ ಆರೋಪ ಹಾಗೂ ಕಂಪನಿಯ ಹುದ್ದೆ ಮಾಹಿತಿ ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಹೆಚ್​.ಜಿ ಪ್ರಶಾಂತ್ ಎಂಬುವವರು ದೂರು ನೀಡಿದ್ದರು.

Share This Article
Leave a comment