ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
OTT, APP ರಿಲೀಸ್ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ತಾ ಹೋಗಬೇಕು. ಸಿನಿಮಾ ಮಾಡೋದಷ್ಟೇ ಅಲ್ಲ ನಿರ್ಮಾಣ ಮಾಡ್ತೀವಿ. ವೆಬ್ ಸಿರೀಸ್ ನಿರ್ಮಾಣವನ್ನೂ ಮಾಡುತ್ತೇವೆ. ವೆಬ್ ಸಿರೀಸ್ ನಿರ್ಮಾಣದಲ್ಲಿ ಮಗಳು ಕೂಡ ಭಾಗಿಯಾಗುತ್ತಾಳೆ ಎಂದು ಹೇಳಿದರು.
ನಾನು ಯಂಗ್ ಕಾಣ್ತೀನಿ ಅಂತ ಎಲ್ಲರೂ ಹೇಳ್ತಾರೆ. ಯಂಗ್ ಗಿಂತಲೂ ಹೆಂಗೆಂಗೋ ಇರಲು ಇಷ್ಟ ನನಗೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಹಿಂದಿ ರಾಷ್ಟ್ರಭಾಷೆ ವಿವಾದದ ವಿಚಾರವಾಗಿಯೂ ಮಾತನಾಡಿದ ಶಿವಣ್ಣ, ಎಲ್ಲಾ ಭಾಷೆಯೂ ಒಂದೇ ಎಂದು ರಾಷ್ಟ್ರಗೀತೆಯಲ್ಲಿದೆ. ಮಾತೃಭಾಷೆ ವಿಚಾರಕ್ಕೆ ಬಂದರೆ ಕನ್ನಡವೇ ನಮಗೆ ಮುಖ್ಯ. ನಮ್ಮ ಎಲ್ಲಾ ಭಾಷೆಯೂ ಭಾರತದ್ದೆ. ನಾವೆಲ್ಲರೂ ಒಂದೇ. ಭಾರತದಲ್ಲಿ ಎಲ್ಲಾ ಭಾಷೆಯೂ ಇದೆ. ನನಗೆ ಕನ್ನಡವೇ ಮುಖ್ಯ ಎಂದು ಹೇಳಿದ್ದಾರೆ.
- ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿರ್ಮಾಪಕನಿಗೆ ಹೈ ಬಿಪಿ ಆಸ್ಪತ್ರೆಗೆ ದಾಖಲು
- ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು
- ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ಇನ್ನಿಲ್ಲ
- ನಾನು ಆರೋಗ್ಯವಾಗಿದ್ದೇನೆ :ಹಾಸ್ಯ ನಟ, ಮಂಡ್ಯದ ಚಿಕ್ಕಣ್ಣ ಸ್ಪಷ್ಟನೆ
- 3ನೇ ಮದುವೆಗೆ ರೆಡಿಯಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ
- ಪವಿತ್ರಾ ಲೋಕೇಶ್ 3ನೇ ಮದುವೆ ಗಾಸಿಪ್ : ಸೈಬರ್ ಕ್ರೈಂಗೆ ದೂರು ನೀಡಿದ ನಟಿ
- ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
- ‘ಭಾಗ್ಯವಂತರು’ಜುಲೈ 8 ರಂದು ಹೊಸ ರೂಪದಲ್ಲಿ ಮತ್ತೆ ಬಿಡುಗಡೆ
- ಆಲಿಯಾ ಭಟ್ ಪ್ರೆಗ್ನೆಂಟ್: ಸಿಹಿ ಸುದ್ದಿ ಹಂಚಿಕೊಂಡ ಬಾಲಿವುಡ್ ಸ್ಟಾರ್ ದಂಪತಿ
More Stories
ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ