ವರ್ಷದ ಹಿಂದೆ ಗಂಡ ಆತ್ಮಹತ್ಯೆ: ಇಂದು ಪತ್ನಿಯೂ ಸಾವಿಗೆ ಶರಣು

suicide , crime , news
Husband committed suicide a year ago: Today wife also succumbed to death ವರ್ಷದ ಹಿಂದೆ ಗಂಡ ಆತ್ಮಹತ್ಯೆ: ಇಂದು ಪತ್ನಿಯೂ ಸಾವಿಗೆ ಶರಣು

ಪತಿ ಅಗಲಿಕೆಯಿಂದ ನೊಂದಿದ್ದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಡುಗೋಡಿಯ ಸಮೀಪದ ರಾಮಯ್ಯ ಗಾರ್ಡನ್​ ಬಳಿಯಿರುವ ​​ ತವರು ಮನೆಯಲ್ಲಿ ನಡೆದಿದೆ.

ಸೌಂದರ್ಯ (24) ನೇಣಿಗೆ ಶರಣಾದ ಮಹಿಳೆ. ಮೃತ ಸೌಂದರ್ಯ, ಗಂಡನ ಸಾವಿನಿಂದ ಮನನೊಂದು ಅದರಿಂದ ಹೊರಬರಲಾದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಒಂದೂವರೆ ತಿಂಗಳ ಹಿಂದೆ ಸೌಂದರ್ಯ ಗಂಡ ಧನಂಜಯ್​​​ ಮಾಗಡಿ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಸೌಂದರ್ಯ ಮಗನೊಂದಿಗೆ ತವರು ಮನೆಗೆ ಬಂದಿದ್ದಳು.ರಾಮನಗರದಲ್ಲಿ ಮಿಸ್ ಫೈರ್ : 7 ವರ್ಷದ ಬಾಲಕ ಸ್ಥಳದಲ್ಲೇ ಸಾವು


ಘಟನಾ ಸ್ಥಳಕ್ಕೆ ಕಾಡುಗೋಡಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

error: Content is protected !!