ಸಂಸತ್ ಭವನದ 59 ನೇ ಕೊಠಡಿಯಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ

Team Newsnap
0 Min Read

ಸಂಸತ್ ಭವನದ 59 ರ ಕೊಠಡಿಯಲ್ಲಿ ಅಗ್ನಿ ದುರಂತ

ಸಂಸತ್ ಅಧಿವೇಶನ ನಡೆಯುವಾಗಲೇ ಅಗ್ನಿ ಅವಘಡ ಸಂಭವಿಸಿದೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಇಂದು ಬೆಳಿಗ್ಗೆ ಕೊಠಡಿ 59 ರಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯ ಮಾಡಿದರು.

ಬೆಂಕಿ ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಚಳಿಗಾಲದ ಅಧಿವೇಶನವು ಡಿ 23 ರ ವರೆಗೆ ನಡೆಯಲಿದೆ

Share This Article
Leave a comment