January 13, 2025

Newsnap Kannada

The World at your finger tips!

may25 covid

ರಾಜ್ಯದಲ್ಲಿ ಮಂಗಳವಾರ 22, 758 ಮಂದಿಗೆ ಕೊರೋನಾ ಪಾಸಿಟಿವ್: 38, 224 ಮಂದಿ ಬಿಡುಗಡೆ

Spread the love

ಕರ್ನಾಟಕದಲ್ಲಿ ಮಂಗಳವಾರ 22,758 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 588.
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 38,224 ಮಂದಿ

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 24,72,973 ಕ್ಕೆ ಏರಿಕೆಯಾಗಿದೆ.
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,22,172
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,24,381 ಕ್ಕೆ ಇಳಿಕೆ.
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 26,399

ಜಿಲ್ಲಾವಾರು ವಿವರ:

ಬಾಗಲಕೋಟೆ211
ಬಳ್ಳಾರಿ718
ಬೆಳಗಾವಿ1260
ಬೆಂಗಳೂರು ಗ್ರಾಮಾಂತರ837
ಬೆಂಗಳೂರು ನಗರ6243
ಬೀದರ್48
ಚಾಮರಾಜನಗರ282
ಚಿಕ್ಕಬಳ್ಳಾಪುರ176
ಚಿಕ್ಕಮಗಳೂರು797
ಚಿತ್ರದುರ್ಗ392
ದಕ್ಷಿಣಕನ್ನಡ755
ದಾವಣಗೆರೆ515
ಧಾರವಾಡ709
ಗದಗ259
ಹಾಸನ1285
ಹಾವೇರಿ168
ಕಲಬುರಗಿ165
ಕೊಡಗು213
ಕೋಲಾರ585
ಕೊಪ್ಪಳ206
ಮಂಡ್ಯ244
ಮೈಸೂರು2241
ರಾಯಚೂರು430
ರಾಮನಗರ252
ಶಿವಮೊಗ್ಗ529
ತುಮಕೂರು1312
ಉಡುಪಿ640
ಉತ್ತರಕನ್ನಡ992
ವಿಜಯಪುರ141
ಯಾದಗಿರಿ153
Copyright © All rights reserved Newsnap | Newsever by AF themes.
error: Content is protected !!