ಸಿಎಂ ಸಿದ್ದು ಆರೋಗ್ಯದಲ್ಲಿ ಏರು ಪೇರು- ಭೇಟಿಗಾಗಿ ಬಂದಿದ್ದ ಅಧಿಕಾರಿಗಳು ವಾಪಸ್ಸು

Team Newsnap
0 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿ, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಶೀತ ಮತ್ತು ಗಂಟಲು ನೋವಿನಿಂದ ಸಿಎಂ ಬಳಲುತ್ತಿದ್ದಾರೆ.

ಈ ಕಾರಣದಿಂದ ಶನಿವಾರ ಯಾರನ್ನೂ ಭೇಟಿ ಮಾಡಿಲ್ಲ. ಸಿಎಂ ಭೇಟಿ ಗಾಗಿ ಬಂದಿದ್ದ ಅಧಿಕಾರಿಗಳು ಕೂಡ ಭೇಟಿಯಾಗದೆ ವಾಪಸ್‌ ತೆರಳಿದರು.

ಕೆಲ ದಿನಗಳಿಂದ ಬಿಡುವು ಇಲ್ಲದೆ ಕೆಲಸದಿಂದ ಮಾಡಿರುವ ಸಿಎಂ ಸಿದ್ದರಾಮ್ಯಯನವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗುತ್ತಿದೆ.ಕೆ ಆರ್ ಎಸ್ – ಕಬಿನಿಗೆ ದಾಖಲೆ ಒಳ ಹರಿವು: ರೈತರಲ್ಲಿ ಹರ್ಷ

ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

Share This Article
Leave a comment