January 28, 2026

Newsnap Kannada

The World at your finger tips!

Trending

ನ್ಯೂಸ್ ಸ್ನ್ಯಾಪ್ಮುಂಬೈ ಶಿವಸೇನೆಯ ವಿರುದ್ಧ ಸೆಡ್ಡು ಹೊಡೆದಿರುವ ನಟಿ ಕಂಗನಾ ರನಾವತ್ ಮೇಲೆ ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ. ಇದಕ್ಕೆ ಸಾಕ್ಷಿಯೆಂಬಂತೆ ರಿಪಬ್ಲಿಕನ್...

ನವದೆಹಲಿಅರಣ್ಯ ವನ್ಯಜೀವಿಗಳ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ಅರಣ್ಯ ಸಿಬ್ಬಂದಿಗಳ ಸ್ಮರಿಸುವ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಕರೆಯಲಾಗುತ್ತದೆ.  1730ರ ಸೆಪ್ಟೆಂಬರ್ 11 ರಂದು...

ಬೆಂಗಳೂರುಡ್ರಗ್ಸ್ ದಂಧೆ ಸಂಬಂಧ ಒಂದೆಡೆ ಸಿಸಿಬಿ ಕಚೇರಿಯಲ್ಲಿ ಸಂಜನಾ ಗಲ್ರಾನಿ ತನಿಖೆ ನಡೆಯುತ್ತಿದೆ. ಸದ್ಯ ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಯ ತನಿಖೆಯನ್ನು ಬೆಂಗಳೂರಿನ ಶಿವಾಜಿ...

ನ್ಯೂಸ್ ಸ್ನ್ಯಾಪ್ಮುಂಬೈ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ (ನ್ಯಾರ್ಕೋಟಿಕ್ಸ್ ಕಂಟ್ರೋಲ್ ಆಫ್ ಬ್ಯುರೋ) ಯಿಂದ ಬಂಧನಕ್ಕೊಳಗಾಗಿರುವ ರಿಯಾ ಚಕ್ರವರ್ತಿ ಹಾಗೂ ಆಕೆಯ...

ನ್ಯೂಸ್ ಸ್ನ್ಯಾಪ್. ಬೆಂಗಳೂರು. ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕವನ್ನೇ ದಂಗು ಬಡಿಸಿದ್ದ ಡ್ರಗ್ಸ್ ದಂಧೆಯ ತನಿಖೆಯನ್ನು ಜಾರಿ ನಿರ್ದೇಶನಾಲಯವು ಕೈಗೆತ್ತಿಕೊಂಡಿದೆ. ಗುರುವಾರ ಸಿಸಿಬಿ‌ ಕಛೇರಿಗೆ ಭೇಟಿ‌...

ನ್ಯೂಸ್ ಸ್ನ್ಯಾಪ್. ಕೊಪ್ಪಳ. ಕರೋನಾದ ಸಂದರ್ಭದಲ್ಲಿ‌ ಉದ್ಯೋಗ ಕಳೆದುಕೊಂಡ ಜನ ಅದೆಷ್ಟೋ! ಈಗ ದಾವಣಗೆರೆಯಲ್ಲಿ ಬೆಳಕಿಗೆ ಬಂದ ಅಂತಹದೊಂದು ಪ್ರಕರಣ ಸುಖಾಂತ್ಯ ಕಂಡಿದೆ. ಬದುಕಿನ ಬಂಡಿ ತಳ್ಳಲು...

ನ್ಯೂಸ್ ಸ್ನ್ಯಾಪ್ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಭರದಿಂದ ನಡೆಸುತ್ತಿದೆ. ಈ ಬಾರಿಯ ದಸರಾವನ್ನು, ಸರ್ಕಾರವು ಕರೋನಾ ಹಿನ್ನಲೆಯಲ್ಲಿ ಸರಳವಾಗಿ...

ನ್ಯೂಸ್ ಸ್ನ್ಯಾಪ್ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಹುಬಳ್ಳಿಯ ಸಿದ್ಧಾರೂಢರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಗೃಹ ಇಲಾಖೆಯಿಂದ...

ನ್ಯೂಸ್ ಸ್ನ್ಯಾಪ್ ಮಡಿಕೇರಿ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೋಲೀಸರ ಬಂಧನದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ ಚುಣಾವಣಾ ಪ್ರಚಾರವನ್ನು ಮಾತ್ರ ಮಾಡಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ‌...

ನ್ಯೂಸ್ ಸ್ನ್ಯಾಪ್ಬೆಂಗಳೂರುಮಡಿವಾಳ ಸಮೀಪದ ಅಗರ ಕರೆ ಬಳಿಯ ಪಾರ್ಕನಲ್ಲಿ ವ್ಯಾಯಾಮ ಮಾಡುತ್ತಿದ್ದ ಕಿರಿಕ್ ಪಾರ್ಟಿ ಚಿತ್ರದ ನಟಿ ಸಂಯುಕ್ತ ಹೆಗಡೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಮಹಿಳೆಯೊಬ್ಬರನ್ನು...

error: Content is protected !!