ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಮುಹೂರ್ತ ಫಿಕ್ಸ್.ಈ ಬಾರಿಯ ಬಿಗ್ ಬಾಸ್ ಆರಂಭ ಯಾವಾಗ ಗೊತ್ತಾ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ...
Trending
2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗಳನ್ನು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಕಟಿಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರಿಗೆ ಪ್ರಶಸ್ತಿ ವಿಜೇತರ ಪಟ್ಟಿ ನೀಡಿ , ಡಾ. ಜೀ.ಶಂ.ಪ ಪ್ರಶಸ್ತಿಗೆ...
ಹಣದ ಆಸೆಗಾಗಿ ಹೈ ಟೆಕ್ ಹನಿ ಟ್ರ್ಯಾಪ್ ಜಾಲ ಬೀಸುತ್ತಿದ್ದ ಶಿಕ್ಷಕಿಯೊಬ್ಭಳು ಪೋಲಿಸರ ಬಲೆಗೆ ಬಿದ್ದಿದ್ದಾಳೆ. ಖಾಸಗಿ ಶಾಲಾ ಶಿಕ್ಷಕಿ ಕವಿತಾ ಬಂಧಿತ ಸುಂದರಿ. ಲಾಕ್ ಡೌನ್...
ಬೆಂಗಳೂರಿನಲ್ಲಿ ಐಟಿ ಕಂಪನಿಯ ಉದ್ಯೋಗಿಗಳಿಗೆ ಪಂಗಾನಾಮ ಹಾಕಿದ ಯುವತಿಯನ್ನು ಪೋಲಿಸರು ಬಂಧಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಮೋಸ ಮಾಡಿರುವ...
ಪ್ರೀತಿಸಿ, ಯುವತಿಗೆ ಕೈಕೊಟ್ಟು ಮತ್ತೊಂದು ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದ ವರ ಮಾಹಾಶಯನಿಗೆ ಪ್ರೀತಿಸಿದವಳು ಫೋನ್ ನಲ್ಲಿ ಧಮ್ಕಿ ಹಾಕಿದ್ದೇ ತಡ ಚೌಟ್ರಿ ಬಿಟ್ಟು ಪರಾರಿಯಾದ. ಅದರೆ ಮದುವೆ...
ಬಿಜೆಪಿಯೊಂದಿಗೆ ಮೈತ್ರಿ ಅಥವಾ ಜೆಡಿಎಸ್ ಎನ್ ಡಿ ಎ ಜೊತೆ ಸೇರುವುದು ಕಪಟ , ಶುದ್ದ ಸುಳ್ಳು.ಇಂತಹ ಸುದ್ದಿಗಳನ್ನು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದುಮಾಜಿ ಮುಖ್ಯಮಂತ್ರಿ ಹೆಚ್.ಡಿ....
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಅಸ್ವಸ್ಥದರು. ಅವರನ್ನು ಕೂಡಲೇ ಚಿತ್ರದುರ್ಗ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ...
ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಕೆಲವು ಮಾರ್ಗಗಳಲ್ಲಿ ಭಾನುವಾರ ಹೊರತುಪಡಿಸಿ ನಾಳೆಯಿಂದ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಈ ರೈಲಿಗೆ ಯಾವುದೇ ಕಾಯ್ದಿರಿಸುವಿಕೆ ಟಿಕೆಟ್ ಇಲ್ಲ. ರೈಲು...
ತಜ್ಞರ ಸಮಿತಿ ಷರತ್ತುಗಳೇನು? 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕುಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕುಕ್ಲಿನಿಕಲ್ ಟ್ರಯಲ್ಸ್‍ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ...
ಬೆಂಗಳೂರು ರಾಜ್ಯದ ರಾಜಧಾನಿ ಹೌದು ಜೊತೆಗೆ ದೋಖಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೋಖಾಗೆ ರಾಜಧಾನಿಯಾಗಿದೆ! ಬೆಂಗಳೂರಿನಲ್ಲಿ ಐಎಂಎ ರೀತಿಯ ಮತ್ತೊಂದು ದೋಖಾ ಕಂಪನಿಯ ಮಾಲೀಕರುಅಂದಾಜು 100 ಕೋಟಿ...