January 5, 2025

Newsnap Kannada

The World at your finger tips!

Main News

ನ್ಯೂಸ್ ಸ್ನ್ಯಾಪ್ಬೆಂಗಳೂರು, ಸೆಪ್ಟೆಂಬರ್ ೧೧ಶುಕ್ರವಾರ ಜುಲೈ ೨೯, ೨೦೨೦ರಂದು ಕೇಂದ್ರ ಸಚಿವ ಸಂಪುಟವು ಹೊಸ ಶಿಕ್ಷಣ ನೀತಿ ೨೦೨೦ ಅನ್ನು ಅನುಮೋದಿಸಿದ ನಂತರ ಇಂದು ಸಂಜೆ ೫...

ನ್ಯೂಸ್ ಸ್ನ್ಯಾಪ್ಮೈಸೂರು ಮೈಸೂರಿನ ಮಹಾರಾಜ, ಜೆಎಸ್ಎಸ್, ಸಂತ ಫಿಲೋಮಿನಾ ಕಾಲೇಜು ಆವರಣದಲ್ಲೇ ಡ್ರಗ್ಸ್ ಸಿಗುತ್ತದೆ. ಈ ರೀತಿಯಲ್ಲಿ ಗಂಭೀರ ಆರೋಪ ಮಾಡಿದವರು ಶ್ರೀ ರಾಮ ಸೇನೆ ಮುಖ್ಯಸ್ಥ...

ನ್ಯೂಸ್ ಸ್ನ್ಯಾಪ್ ಬೆಂಗಳೂರು ಪ್ರಸ್ತುತ ರಾಜ್ಯದಲ್ಲಿ ಕರೋನಾ ಮರಣ ಪ್ರಮಾಣ ಶೇ. 1.62 ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.1 ಕ್ಕಿಂತ ಕೆಳಗಿಳಿಸುವ ಗುರಿ ಸರ್ಕಾರದ್ದಾಗಿದೆ...

ನ್ಯೂಸ್ ಸ್ನ್ಯಾಪ್ ಬೆಂಗಳೂರು ಗೌರಿ ಹಬ್ಬದ ದಿನದಂದು ಕೆ ಆರ್ ಎಸ್ ನಲ್ಲಿ ಮುಖ್ಯ ಮಂತ್ರಿಗಳು ಬಾಗಿನ ಅರ್ಪಿಸುವ ವೇಳೆ ಸಂಸದೆ ಸುಮಲತಾರ ಬೆನ್ನು ಮುಟ್ಟಿದರು ಎಂದು...

ನ್ಯೂಸ್ ಸ್ನ್ಯಾಪ್. ಮುಂಬೈ. 'ಸುಶಾಂತ್ ಸಿಂಗ್ ರಜಪೂತ್ ಅವರದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂದು ಅನೇಕ ಮಾಧ್ಯಮದವರು ನನ್ನನ್ನು ಕೇಳಿದ್ದಾರೆ‌. ನಾನೆಂದು ಸುಶಾಂತ್ ರ ಸಾವನ್ನು ಕೊಲೆ...

ನ್ಯೂಸ್ ಸ್ನ್ಯಾಪ್ಲಿಸ್ಬೋಸ್, ಗ್ರೀಕ್ ನ ರಾಜಧಾನಿ ಲಿಸ್ಬೋಸ್ ನಲ್ಲಿರುವ ಅತಿ ದೊಡ್ಡ ವಲಸೆ ಶಿಬಿರದಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿದೆ. ವಲಸಿಗರನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಗ್ರೀಸ್ ನ‌ ಸರ್ಕಾರಕ್ಕೆ...

ಬೆಂಗಳೂರು: ರಾಜ್ಯ ಗ್ರಂಥಾಲಯ ಇಲಾಖೆಯಿಂದ ವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ ಕನ್ನಡ ಪುಸ್ತಕಗಳ 500 ಪ್ರತಿಗಳನ್ನು ಖರೀದಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು...

ಬೆಂಗಳೂರು : ಮಹತ್ವದ ಹಲವಾರು ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವ ಅಗತ್ಯವಿರುವುದರಿಂದ ಸೆ 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಸಭೆ ಕಲಾಪದ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ...

ನ್ಯೂಸ್ ಸ್ನ್ಯಾಪ್ಮುಂಬೈ, ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಬಂಗಲೆಯ ಸ್ವಲ್ಪ ಭಾಗವನ್ನು ಅನಧಿಕೃತವಾಗಿ ನಿರ್ಮಿಸಿರುವ ಕಾರಣಕ್ಕಾಗಿ ಎಂದು ಹೇಳಿ ತೆರವು ಮಾಡಲು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್...

ನ್ಯೂಸ್ ಸ್ನ್ಯಾಪ್.ಚಿತ್ರದುರ್ಗ. ಬೆಳ್ಳೂರು ಕ್ರಾಸ್‍ನಿಂದ ಯಡಿಯೂರು ಮಾರ್ಗ ಮಧ್ಯದಲ್ಲಿರುವ ಸುಮಾರು 500 ಎಕರೆ ಪ್ರದೇಶವನ್ನು ಕರ್ನಾಟಕ ಹೌಸಿಂಗ್ ಬೋರ್ಡ್ ವಶಮಾಡಿಕೊಂಡಿದೆ. ಇದರಲ್ಲಿ ಬಹುಪಾಲು ಕೃಷಿ ಭೂಮಿ ಇದೆ....

Copyright © All rights reserved Newsnap | Newsever by AF themes.
error: Content is protected !!