November 28, 2024

Newsnap Kannada

The World at your finger tips!

Main News

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕೊಂಚ ತಗ್ಗಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಭಾರಿ ಏರಿಕೆ ಆಗಿದೆ. ಇಂದಿನ ಸಾವಿನ ಸಂಖ್ಯೆ 596 ಗಡಿ ತಲುಪಿದೆ. ರಾಜ್ಯದಲ್ಲಿ...

ಕರೋನಾ ಪರಿಸ್ಥಿತಿ ಸೂಕ್ಷ್ಮ ಎಂದು ಪರಿಗಣಿಸಲ್ಪಟ್ಟ ರಾಜ್ಯದ 10 ಜಿಲ್ಲೆಗಳಲ್ಲಿ ಶೇ.100 ರಷ್ಟು ಭೌತಿಕ ತಪಾಸಣಾ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅರಣ್ಯ ಕನ್ನಡ...

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಂಬಾಳೆ ಗ್ರೂಪ್ ಆಪ್ ಕಂಪನಿಯು ಜಿಲ್ಲೆಯಲ್ಲಿ ಸುಸಜ್ಜಿತ 50 ಐಸಿಯು ಹಾಸಿಗೆ ವ್ಯವಸ್ಥೆ ಅಥವಾ ಎರಡು ಆಮ್ಲಜನಕ ಘಟಕ...

ವಿವಿಧ ಆಸ್ಪತ್ರೆಗಳಿಗೆ ಎಂಇಐಎಲ್‌ನಿಂದ ಪ್ರತಿ ನಿತ್ಯ 500ರಿಂದ 600 ಆಕ್ಸಿಜನ್ ಸಿಲಿಂಡರ್ ಉಚಿತ ರವಾನೆ35 ಲಕ್ಷ ಲೀಟರ್‌ನಷ್ಟು ಪ್ರಾಣವಾಯು ಸೇವೆಡಿಆರ್‌ಡಿಓ ಸಹಯೋಗದಲ್ಲಿ ಎಂಇಐಎಲ್‌ನಿAದ 40 ಆಕ್ಷಿಜನ್ ಉತ್ಪತ್ತಿ...

ಕೊರೋನಾ ಸೋಂಕಿತರನ್ನು ಶೀಘ್ರ ಮುಖರಾಗುವಂತೆ ಮಾಡಲುಬಹು ನಿರೀಕ್ಷಿತ ಡಿಆರ್‌ಡಿಒನ '2ಡಿ ಆಕ್ಸಿ, ಡಿ-ಗ್ಲುಕೋಸ್‌ (2-ಜಿಡಿ) ಔಷಧವು ಇನ್ನೊಂದು ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ...

ಕೊರೊನಾ ಹೆಮ್ಮಾರಿಯ ಹಿಮ್ಮೆಟ್ಟಿಸಲು ಸಂಜೀವಿನಿ ರೂಪದಲ್ಲಿ ಬಂದಿರುವಡಿಆರ್​ಡಿಓ ಸಂಶೋಧನೆಯ 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ). ಗ್ಲೂಕೋಸ್‌ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು...

ರಾಜ್ಯದಲ್ಲಿ ಭಾನುವಾರ ಕೊರೋನಾ ಆರ್ಭಟ ಮುಂದುವರೆದಿದೆ. 47,930 ಜನರಿಗೆ ಇಂದು ಕೊರೋನಾ ಪಾಸಿಟಿವ್ ಡೃಡವಾಗಿದೆ. ಸೋಂಕಿನಿಂದಾಗಿ 490 ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರವೂ (20,897) ಸೇರಿದಂತೆ ರಾಜ್ಯಾಧ್ಯಂತ...

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜನತಾ ಲಾಕ್‍ಡೌನ್ ಬದಲಿಗೆ, ನಾಳೆಯಿಂದ (14 ದಿನಗಳ) ಕಾಲ ಮೇ 24ರವರೆಗೂ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ. ನಾಳೆ ಬೆಳಗ್ಗೆ 6...

ಕೊರೋನಾ ಸೋಂಕಿನಿಂದಾಗಿ ಮಾಜಿ ಸಚಿವ, ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಕೊನೆಯುಸಿರೆಳೆದಿದ್ದಾರೆ. ಕೆ.ಬಿ. ಶಾಣಪ್ಪ ( 82) ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು...

ಕಾಡಿನ ರಾಜ ಎಂದೇ ಖ್ಯಾತಿಯಾಗಿದ್ದ ಮಂಡ್ಯದ ಹಿರಿಯ ಪತ್ರಕರ್ತ, ವನಸುಮ ಪತ್ರಿಕೆಯ ಸಂಪಾದಕ ಆರ್.ಎಲ್. ವಾಸುದೇವರಾವ್ ರಾಳೇಕರ್(88) ಭಾನುವಾರ ಬೆಳಗ್ಗೆ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಾಸುದೇವರಾವ್...

Copyright © All rights reserved Newsnap | Newsever by AF themes.
error: Content is protected !!