ರಾಜ್ಯದಲ್ಲಿ ಭಾನುವಾರ 1,431 ಕೊರೊನಾ ಪಾಸಿಟಿವ್ ಪ್ರಕರಣಗಳು: 21 ಮಂದಿ ಸಾವು
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,29,464 ಕ್ಕೆ ಏರಿಕೆ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು…
ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿ – ಇನ್ನೊಂದು ಉದ್ಯಾನವನ ನಿರ್ಮಾಣಕ್ಕೆ ಚಿಂತನೆ
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದೊಡ್ಡದಾದ ಉದ್ಯಾನ ನಿರ್ಮಾಣಕ್ಕೆ ಚಿಂತನೆ…
ಕಾಬೂಲ್ ತಾಲಿಬಾನ್ ಉಗ್ರರ ವಶಕ್ಕೆ – ಯಾವ ಪ್ರತಿರೋಧ ಇಲ್ಲದೇ ಶರಣಾದ ಆಫ್ಘಾನ್ ಆಡಳಿತ
ಅಫ್ಘಾನಿಸ್ತಾನದ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಭಾನುವಾರ ತಮ್ಮ ವಶಕ್ಕೆ ಪಡೆದುಕೊಂಡರು. ಕಾಬೂಲ್ ಅನ್ನು ತಾಲಿಬಾನ್…
“ಅರಮನೆ ನಗರಿ’ಗೆ ರೈಲು ಕಮ್ ಬಸ್‌ನ ಆಕರ್ಷಣೆ-ಯೋಜನೆ ರೂಪರೇಷೆ ಹೇಗೆ?
ಎಲ್ಲವೂ ಅಂದುಕೊಂಡಂತೆ ನಡೆದರೆ ಮೈಸೂರಿನ ಜನರು ಭವಿಷ್ಯದಲ್ಲಿ ರೈಲು ಕಮ್ ಬಸ್ ಮಾದರಿಯ ವ್ಯವಸ್ಥೆ ಕಾಣುವ…
ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಭಾರಿ ಭೂಕಂಪ – 304 ಮಂದಿ ಸಾವು
ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 304ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ…
ವಿಶ್ವದಲ್ಲೇ ಅತ್ಯಂತ ಪ್ರಗತಿ ರಾಷ್ಟ್ರವಾಗಿ ಹೊರ ಹೊಮ್ಮಿಸುವ ಸಂಕಲ್ಪ – ಪ್ರಧಾನಿ ಮೋದಿ
ಭಾರತ ಮುಂದಿನ 25 ವರ್ಷಗಳಲ್ಲಿ ಎಲ್ಲಾ ಸೌಲಭ್ಯ ಗಳನ್ನು ಒಳಗೊಂಡು ವಿಶ್ವದಲ್ಲೇ ಅತ್ಯಂತ ಪ್ರಗತಿ ರಾಷ್ಟ್ರವಾಗಿ…
ರಾಜ್ಯದಲ್ಲಿ ಶನಿವಾರ 1,632 ಕೊರೊನಾ ಪಾಸಿಟಿವ್ ಪ್ರಕರಣಗಳು: 25 ಮಂದಿ ಸಾವು
ರಾಜ್ಯದಲ್ಲಿ ಶನಿವಾರ 1,632 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 25 ಮಂದಿ…
ಸಧ್ಯಕ್ಕೆ ಲಾಕ್ ಡೌನ್ ಬೇಡ: ಅಗತ್ಯಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿ – ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀಕರತೆಯನ್ನು ಕಡಿಮೆ ಮಾಡಲು ಸದ್ಯಕ್ಕೆ ಲಾಕ್ಡೌನ್ನಂಥ ಕಠಿಣ ಕ್ರಮ ಬೇಡ,…
ಮೈಸೂರಿನಲ್ಲಿ ಮೆಟ್ರೋ ನಿಯೋ ಯೋಜನೆ ಜಾರಿಗೆ ಸಿದ್ಧತೆ: ಬರಲಿವೆ ಹೊಸ ರೂಪದ ಬಸ್‌ಗಳು
ಅರಮನೆ ನಗರಿ ಎಂದು ಹೆಸರಾಗಿರುವ ಮೈಸೂರು ನಗರಕ್ಕೆ ಮೆಟ್ರೋ ನಿಯೋ ಅಥವಾ ಮೆಟ್ರೋ ಲೈಟ್ ಯೋಜನೆ…
ವಾಜಪೇಯಿ ಬಾರ್ ಅಂತ ಹಾಕ್ತೀರಾ: ಪ್ರಿಯಾಂಕ್ ಪ್ರಶ್ನೆ
ಮಾಜಿ ಪ್ರಧಾನಿ ವಾಜಪೇಯಿಗೆ ಸಂಜೆಹೊತ್ತು ಎರಡು ಗ್ಲಾಸ್ ವಿಸ್ಕಿ ಬೇಕಾಗಿತ್ತಂತೆ. ಹಾಗಾಂತ ಎಲ್ಲ ಬಾರ್‌ಗಳಿಗೆ ವಾಜಪೇಯಿ…