January 24, 2022

Newsnap Kannada

The World at your finger tips!

ಯಡಿಯೂರಪ್ಪರನ್ನು ಸೈಡ್ ಲೈ‌ನ್ ಮಾಡಬೇಡಿ – ಮುರುಘಾ ಶ್ರೀ ಶರಣರ ಎಚ್ಚರಿಕೆ

Spread the love

ಯಡಿಯೂರಪ್ಪರನ್ನು ಸೈಡ್ ಲೈ‌ನ್ ಮಾಡಬೇಡಿ ಎಂದು ಮುರುಘಾ ಶ್ರೀ ಶರಣರ ಎಚ್ಚರಿಕೆ ನೀಡಿದ್ದಾರೆ

ಬಸವರಾಜ್ ಬೊಮ್ಮಾಯಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು ಅಂತಾ ಮುರುಘಾ ಮಠದ ಮುರುಘಾ ಶರಣರು ಹೇಳಿದರು

ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಮಾಸ್ ಲೀಡರ್, ಅನುಭವಿ ಆಗಿದ್ದರು. ಅದೃಷ್ಟ ಹಾಗೂ ಅನುಭವ ಎರಡೂ ಸೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಸಿಎಂ ಬೊಮ್ಮಾಯಿಗೆ ಶುಭ ಹಾರೈಸಿದರು

ಬಿ.ಎಸ್.ಯಡಿಯೂರಪ್ಪ ಅವರನ್ನು ಸೈಡ್ ಲೈ‌ನ್ ಮಾಡಬೇಡಿ ಅಂತಾ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಶ್ರೀಗಳು, ಅವರ ಅನುಭವ ನಿಮಗೆ ಸಹಾಯ ಆಗಲಿದೆ ಎಂದು ಬ್ಯಾಟ್ ಬೀಸಿದರು.

error: Content is protected !!