January 17, 2025

Newsnap Kannada

The World at your finger tips!

Karnataka

ಕೆ ಜಿಎಫ್ -2 ಚಿತ್ರದ ಟೀಸರ್ ನಲ್ಲಿನಾಯಕ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದೆ . ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆಯನ್ನು ಟೀಸರ್ ನಲ್ಲಿ ಹಾಕಿರಲಿಲ್ಲ ಎಂಬ...

ರಾಜ್ಯದಲ್ಲಿ ಜ. 15ರಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಆಫ್‌ಲೈನ್ ತರಗತಿಗಳು ಆರಂಭವಾಗಲಿವೆ. ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಲಾಗಿದೆ...

ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮತ್ತೊಂದು ಕೊಡುಗೆ ಸಿಗಲಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಭಾರತದಲ್ಲೇ ಇದೇ ಮೊದಲ ಎಲೆಕ್ಟ್ರಿಕ್ ಕಾರು ತಯಾರಿಕಾ...

ರಾಮಮಂದಿರ ನಿರ್ಮಾಣ ನಿಧಿಗೆ ಪ್ರಾರಂಭಿಕವಾಗಿ 1 ಲಕ್ಷ ರು ಕೊಡುವುದಾಗಿ ನಟಿ ಪ್ರಣಿತಾ ನಿರ್ಧಾರ ಮಾಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಈಗಾಗಲೇ ಸಾರ್ವಜನಿಕ...

ಮೊಬೈಲ್ ಕಳ್ಳರಿಂದ 1 ಲಕ್ಷ ರು ಲಂಚ ಸ್ವೀಕರಿಸುವ ಮುನ್ನ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೋಲಿಸ್ ಠಾಣೆಯ ಎಸ್ ಐ ಸೌಮ್ಯ ಹಾಗೂ ಮುಖ್ಯ ಪೇದೆ ಜೆ ಪಿ...

3 ಕೃಷಿ ಮಸೂದೆಗಳಿಗೆ ಸುಪ್ರೀಂ ಕೋರ್ಟ್ ‌ತಡೆವಿವಾದಿತ ಕೃಷಿ ಕಾಯ್ದೆ ಜಾರಿ ಸಧ್ಯಕ್ಕೆ ‌ಇಲ್ಲ48 ರೈತರ ಹೋರಾಟಕ್ಕೆ ಕೊನೆಗೂ ಜಯನಾಲ್ವರ ತಜ್ಞರ ಸಮಿತಿ ರಚನೆ ಕೃಷಿ ತಜ್ಞ...

ಮಾಸ್ಕ್ ತೆಗೆಯಲ್ಲ ಎಂದು ತಿರುಗೇಟು ನೀಡಿದ ಡಿಸಿ ಸಿಂಧೂರಿಸಭೆಯಿಂದ ಹೊರ ನಡೆದ ಡಿಸಿ ರೋಹಿಣಿ ಶಾಸಕ ಸಾ ರಾ ಮಹೇಶ್ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ...

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದರುವ ಮಹಿಳಾ ಪೊಲೀಸ್‌ಗಳ ಸೇವಾ ದಕ್ಷತೆ ಉತ್ತಮವಾಗಿದೆ. ಹಾಗಾಗಿ ಮಹಿಳೆಯರಿಗೆ ಪೊಲೀಸ್ ಸೇವೆಗೆ ಸೇರಲು ಇನ್ನೂ ಹೆಚ್ಚು ಉತ್ತೇಜಿಸಬೇಕಿದೆ ಎಂದು ಕರ್ನಾಟಕ ಪೊಲೀಸ್...

ಬಿಜೆಪಿ ಹೈಕಮಾಂಡ್​​ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ನಾಳೆ ಸಂಜೆ 4 ಗಂಟೆಗೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ.ಈ ಸಂಬಂಧ ಸಿಎಂ ಬಿಎಸ್​ ಯಡಿಯೂರಪ್ಪ...

ಕೊರೊನಾ ವೈರಸ್ ಸೋಂಕಿನ ಅಬ್ಬರ 2021 ರ ಮಾರ್ಚ ವೇಳೆಗೆ ಕಡಿಮೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಂ ಕೈಬಿಡಲು ಐಟಿ ಕಂಪನಿಗಳು ನಿರ್ಧರಿಸಿವೆ ಎಂದು...

Copyright © All rights reserved Newsnap | Newsever by AF themes.
error: Content is protected !!