Editorial

ಆಸೆಗಳ ಬೆನ್ನೇರಿ (ಬ್ಯಾಂಕರ್ಸ್ ಡೈರಿ)

ಆಸೆಗಳ ಬೆನ್ನೇರಿ (ಬ್ಯಾಂಕರ್ಸ್ ಡೈರಿ)

-ಡಾ. ಶುಭಶ್ರೀಪ್ರಸಾದ್, ಮಂಡ್ಯ ಬ್ಯಾಂಕಿನ ವ್ಯವಹಾರವೂ ಒಂದು ರೀತಿ ಮಾರುಕಟ್ಟೆಯ ಹಾಗೆಯೇ. ಯಾವಾಗ ಏರಿಕೆಯಾಗುತ್ತದೋ, ಯಾವಾಗ ಇಳಿಕೆಯಾಗುತ್ತದೋ ತಿಳಿಯುವುದೇ ಇಲ್ಲ. ಡಿಮ್ಯಾಂಡ್ ಸಪ್ಲೈ ಥಿಯರಿ ತರಹ. ಕೆಲವು… Read More

June 25, 2023

ಅಮೂರ್ತ ಭಾವನೆಗಳ ಮೂರ್ತ ರೂಪ – ಡಾ. ಹೆಚ್. ಎಸ್. ವೆಂಕಟೇಶ್ ಮೂರ್ತಿ

ಡಾ. ರಾಜಶೇಖರ ನಾಗೂರ ಸಾಹಿತ್ಯವೆಂಬುದು ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆ ಅಷ್ಟೇ ಅಲ್ಲ ಕಲೆಯೂ ಆಗಿದೆ. ಸಾಹಿತ್ಯವು ಒಳಮನಸ್ಸಿನ ಮೌಲ್ಯಗಳ ಹೊರ ನಿರೂಪಣೆಯು ಹೌದು.… Read More

June 23, 2023

ನಗಲು ಬಿಗುಮಾನವೇಕೆ…..?

ಅಶ್ವಿನಿ ಅಂಗಡಿ.ಬದಾಮಿ…… ಮನುಷ್ಯನ ಭಾವನಾತ್ಮಕ ಗುಣವು 'ನವರಸ'ಗಳೆಂಬ ಅಂಶಗಳಿಂದ ಕೂಡಿರುವುದಾಗಿದೆ ಇದರಲ್ಲಿ 'ಹಾಸ್ಯರಸವು'ಮನುಷ್ಯನಿಗೆ ತುಂಬಾ ಪ್ರಯೋಜನಕಾರಿ ಇಲ್ಲಿ ಹಾಸ್ಯವೆಂಬುದು ಮುಖದಲ್ಲಿ ನಗು ಮೂಡಿಸಿ ಹೃದಯವನ್ನು ಹಗುರಗೊಳಿಸುವ ಸಾಧನವಾಗಿದೆ.… Read More

June 20, 2023

ಅಪ್ಪಾ…. ಎಲ್ಲಿರುವೆ?

ರಾಜಲಕ್ಷ್ಮಿ ಮುರಳೀಧರ್, ಉಡುಪಿ ಮನದಲಿ ಮನೆಮಾಡಿ ನಿಂದಿರುವೆನಿಮ್ಮ ನೋಡಲು ಕಂಗಳು‌ ಕಾತರಿಸುತಿವೆಅಂಬಾರಿಯಾದ ಹೆಗಲ ಬಯಸಿದೆಅಪ್ಪಾ ಎಲ್ಲಿರುವೆ? ನಿಮ್ಮ ಮೊಗಲಗಲದೆ ಆ ನಗುವುರಾಜನ‌ವೋಲ್ ನಡೆವ ಆ ನಡೆಯುನೋಡಲೆರಡು ಕಣ್ಣು… Read More

June 18, 2023

ಹಸಿರು ಹೊನ್ನು

ಜಾನಕಿ ರಾವ್ ಇಂತು ಬರಿದಾಗಿಸಿದರೆ ವಸುಧೆಒಡಲುನಾಳೆಗೇನಿದೆ ಹೇಳು ನೀ ಬಾಳಿಬದುಕಲು ಬಾಳ್ವೆಯ ಹಕ್ಕಿದೆ ಸಕಲ ಜೀವರಾಶಿಗೆಮರಗಿಡ ಪ್ರಾಣಿಗಳೇ ಮುಕುಟಪ್ರಕೃತಿಗೆ ನೀನಿದ ಮರೆಯುವುದು ತರವೇಮರುಳಸ್ವಾರ್ಥ ಸರಿಸಿ ಪರಿಸರವ ಪೊರೆದುರುಳ… Read More

June 5, 2023

ಪರಿಸರವೇ ಪರಮಾತ್ಮ

ಪರಿಸರವೆಂದರೆ ಪರಮಾತ್ಮ. ಪರಿಸರವೆಂದರೆ ಸಮತೋಲನ. ಪರಿಸರವೆಂದರೆ ಸಮಾನತೆ. ಪರಿಸರವೆಂದರೆ ಶುದ್ಧ ಭಾವ. ಡಾ. ರಾಜಶೇಖರ ನಾಗೂರ 🌲ಸಮಾನತೆ ಹೇಗೆ? ● ಪರಿಸರವು ಒಂದು ಆನೆಯನ್ನು ಸೃಷ್ಟಿಸಲು ತೆಗೆದುಕೊಂಡ… Read More

June 5, 2023

ವಿಶ್ವ ಪರಿಸರ ದಿನಾಚರಣೆ

"ಸರ್ವ ಜೀವಿನೋ - ಸುಖಿನೋ ಭವಂತು." ಮಹೇಶಚಂದ್ರಗುರು ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ಕಳೆದ 49 ವರ್ಷಗಳಿಂದ ಆಚರಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ… Read More

June 5, 2023

ಹೊಸತನದ ಹರಿಕಾರ,ಜನ ಮೆಚ್ಚಿದ ನೇತಾರ

ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿಯೂ ಕೂಡ ಧನ್ಯತಾ ಭಾವಮೂಡುವುದು.ಏಕೆಂದರೆ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಜನಕಲ್ಯಾಣಕ್ಕಾಗಿ… Read More

June 4, 2023

ತೂಕ ಇಳಿಸಿಕೊಳ್ಳಲು ನೈಸರ್ಗಿಕ ಆಹಾರ

ತೂಕ ಹೆಚ್ಚಳಕ್ಕೆ ಕಾರಣವಾಗುವ ಪ್ರಮುಖ ಅಂಶವೆಂದರೆ ಒಂದು ಜಡ ಜೀವನಶೈಲಿ, ನೈಸರ್ಗಿಕವಾಗಿ ಮನೆಯಲ್ಲಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಆಹಾರ ಪದ್ಧತಿಯಲ್ಲಿ ನಿತ್ಯವೂ ಸರಿಯಾದ ಕ್ರಮವನ್ನು ಅನುಸರಿಸಿದರೆ… Read More

May 30, 2023

ಶಬ್ಧದೊಳಗಿನ ನಿಶ್ಯಬ್ಧ

ಸಾಮಾನ್ಯ ಮನುಷ್ಯನಾಗಿ ಗಲ್ಲಿಯೊಂದರಲ್ಲಿ ಜೀವನ ನಡೆಸುವಾಗ ನಿಮ್ಮ ಮನೆಯ ಹತ್ತಿರ ಯಾರೋ ನೆರೆಯವರು ಅನಿರೀಕ್ಷಿತವಾಗಿ ಬೋರ್ವೆಲ್ ಕೊರೆಸಲು ಪ್ರಾರಂಭಿಸುತ್ತಾರೆಂದುಕೊಳ್ಳಿ. ಹಠಾತ್ ಶಬ್ಧಕ್ಕೆ ತಲೆ ಸಿಡಿದು ಹೋಗುವಂತಹ ಕಿರಿಕಿರಿ… Read More

May 30, 2023