Editorial

IIT, NIT, IIM – 5 ವರ್ಷಗಳಲ್ಲಿ 33,979 ವಿದ್ಯಾರ್ಥಿಗಳು ಡ್ರಾಪ್‌ಔಟ್, 98 ಆತ್ಮಹತ್ಯೆ!

IIT, NIT, IIM – 5 ವರ್ಷಗಳಲ್ಲಿ 33,979 ವಿದ್ಯಾರ್ಥಿಗಳು ಡ್ರಾಪ್‌ಔಟ್, 98 ಆತ್ಮಹತ್ಯೆ!

ನವದೆಹಲಿ : ಕೇಂದ್ರೀಯ ವಿಶ್ವವಿದ್ಯಾಲಯಗಳು, IIT, NIT, IIM,I IITಗಳಲ್ಲಿ 2018ರಿಂದ 2023ರವರೆಗೆ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ… Read More

July 29, 2023

ಪುನರ್ವಿವಾಹ

ಮದುವೆ…ಮತ್ತೆ…!? ಭಾರ್ಗವಿ ಜೋಶಿ ಪಾರ್ವತಿ...ಕಿಟಕಿ ಇಂದ ಆಚೆ ನೋಡುತ್ತಾ ನಿಂತಿದ್ದಾಳೆ... ಕಣ್ಣಳತೆ ದೂರವೆಲ್ಲ ಕಾರ್ಗತ್ತಲು. ಕತ್ತಲನ್ನು ದಿಟ್ಟಿಸುತ್ತಿದ್ದ ಅವಳಿಗೆ ಎಲ್ಲೆಡೆ ಕತ್ತಲೆ ಆವರಿಸಿದಂತೆ ಭಾಸವಾಗುತ್ತಿದೆ.. ಕಣ್ಣು ಕೆಂಪಗಾಗಿದೆ,… Read More

July 23, 2023

ಸಂಜೀವಿನಿ ವ್ರತ (ಭೀಮನ ಅಮಾವಾಸ್ಯೆ)

ಭೀಮನ ಅಮಾವಾಸ್ಯೆ ಎಂದರೆ ಹಿಂದೂ ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರ ಹಬ್ಬ.ಆಷಾಢ ಮಾಸದ ಕೊನೆಯ ದಿನ, ಅಂದರೆ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಆಚರಿಸುವ… Read More

July 17, 2023

ಆಷಾಢ ಮಾಸದ ಹಿಂದಿದೆ ಹಲವು ಆಚಾರ ವಿಚಾರ

ಶ್ರೀ ಮತಿ ರೇಣುಕಾ ಶಿವಕುಮಾರ ಪ್ರತಿ ಮಾಸಗಳು ನಮ್ಮಲ್ಲೇನೋ ಹೊಸ ನೆನಪು ಬಿತ್ತಲು ಬರುವ ಬೀಜದಂತೆ .ಚೈತ್ರ ಮಾಸದಿಂದ ಆರಂಭವಾಗುವ ಈ ನೆನಪಿನ ದೋಣಿಯಲ್ಲಿ ನಾವೆಲ್ಲ ಈಗಾಗಲೇ… Read More

July 12, 2023

ಬಾರೋ ವರುಣ

ಜಯಂತಿ ರೈಮಡಿಕೇರಿ ಭೂತಾಯಒಡಲುಸುಡುತಿರೇಬಿಸಿಲ ಬೇಗೆಕೃಪೆ ತೋರಿ ನೀನುಬಾರೋ ವರುಣ ದೇವಾ Join WhatsApp Group ಸುರಿಸು ಸೋನೆ ಹನಿಯಉಸಿರು ನೀಡುವ ಹಸಿರುತೊಟ್ಟು ಕಂಗೊಳಿಸಲಿ ಧರೆಯುನಿತ್ಯ ನಯನ ಮೋಹಕ… Read More

July 2, 2023

ಅಡುಗೆ ಅರಮನೆಹೊಸ ರುಚಿ

ಪೀಸ್ ಪಲಾವ್ ಬೇಕಾಗುವ ಸಾಮಗ್ರಿಗಳು: ಸೌಮ್ಯ ವೆಂಕಟೇಶ್ ಟೊಮೆಟೊ ೨ಈರುಳ್ಳಿ ೨ಬಟಾಣಿ ೧ ಕಪ್ಚೆಕ್ಕೆ ೩ಲವಂಗ ೪ಪಲಾವ್ ಎಲೆ ೨ Join WhatsApp Group ಪುದಿನಾ ೧… Read More

July 2, 2023

ಗುರುವಿನ ಗುಲಾಮನಾಗಬೇಕು……

ನಾಳೆ ಗುರು ಪೌರ್ಣಿಮೆ ನಮೋ ಗುರುಪರಂಪರಾ ಸೌಮ್ಯ ಸನತ್ ✍️. || ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ.ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಮಾತೃದೇವೋಭವ… Read More

July 2, 2023

ಪದ್ಮಿನಿ ಏಕಾದಶಿ ಎಂದರೇನು ?

- ಗುಡ್ಡಾಭಟ್ ಜೋಷಿ ಹೊಳಲು ಹಿಂದೂ ಶಾಸ್ತ್ರ ಸಂಪ್ರದಾಯ ದಲ್ಲಿ ಏಕಾದಶೀ ವ್ರತಕ್ಕೆ ಬಹಳ ಮಹತ್ವವಿದೆ. ಈ ದಿನ ಪೂರ್ತಿ ಉಪವಾಸವಿದ್ದು, ದೇವರ ನಾಮ ಸ್ಮರಣೆ, ವಿಶೇಷ… Read More

June 29, 2023

ಆಷಾಢ ಏಕಾದಶಿ ( Shayani Ekadashi )

ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.ಆಷಾಢ ಏಕಾದಶಿ ವಿಶೇಷವೆಂದರೆ, ವಿಷ್ಣುಭಕ್ತರಿಂದ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ವೈಷ್ಣವರೆಲ್ಲರೂ ತಪ್ತಮುದ್ರಾಧಾರಣೆ… Read More

June 28, 2023

ನಾಡಪ್ರಭು ಕೆಂಪೇಗೌಡರ ಜಯಂತಿ

ಶೃತಿ ಮಧುಸೂದನ್ ನಾಡಪ್ರಭು ಹಿರಿಯ ಕೆಂಪೇಗೌಡರ ಜಯಂತಿಯನ್ನು ಕರ್ನಾಟಕ ರಾಜ್ಯದ್ಯಂತ ಜೂನ್ 27ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ.  ಭವ್ಯ ಬೆಂಗಳೂರಿನ ನಿರ್ಮಾಣದ ಶಿಲ್ಪಿ, ನಮ್ಮ ಹೆಮ್ಮೆಯ ವಿಜಯನಗರ ಸಂಸ್ಥಾನದ… Read More

June 27, 2023