Editorial

ಅಪ್ಪನಿಗೇನು ಹೇಳಲಿ..?

ಅಪ್ಪನಿಗೇನು ಹೇಳಲಿ..?

ಅಪ್ಪನಿಲ್ಲದ ಆಗಸದೆಮಿಂಚುವುದೆ ತಾರೆಗಳು?ನಕ್ಕಾವೆ ಸೂರ್ಯ ಚಂದ್ರರು? ಮೊದಲು ಮಡಿಲಿನಲಿ ಮತ್ತೆ ತೋಳಿನಲಿ,ಬೆನ್ನಿನ ಮೇಲೆ ಕೂಸುಮರಿಕೊನೆತನಕ ಮೆರವಣಿಗೆಯಂಬಾರಿ ತನ್ನೆಲ್ಲ ಕಷ್ಟಗಳಒಳಗೊಳಗೇ ನುಂಗಿತಣ್ಣಗೆ ನಗುವ ಅಚಲ ಹಿಮಾಲಯ ರೆಕ್ಕೆ ಇರದ… Read More

June 20, 2021

ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ…………..

ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ… Read More

June 19, 2021

ನಮಗೆ ಯಾರು‌ ಆದರ್ಶರು….

ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜ್ಯೆಲಿಗೆ ಹೋಗುವ ರಕ್ತ ಸಂಬಂದಿಗಳೇ ಧೀರರು, ಗೌರವಸ್ತರು, ಮರ್ಯಾದಸ್ತರು. ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿಯೇ ಪ್ರದರ್ಶಿಸಿ… Read More

June 14, 2021

ಆರೋಗ್ಯವರ್ಧಕ,ಡ್ರ್ಯಾಗನ್‌ ಫ್ರೂಟ್ ರೈತರ ಆರ್ಥಿಕ ಬಲವರ್ಧನೆಗೆ ನೆರವು

ಬದುಕಿನ ಸ್ವಾವಲಂಬನೆಗಾಗಿ‌ ಕೃಷಿ‌ ರೈತರನ್ನು ಯಾವತ್ತೂ ಕೈ ಬಿಟ್ಟಿಲ್ಲ.‌ ಅದರಲ್ಲೂ‌ ತೋಟಗಾರಿಕೆ ಬೆಳೆಗಳಂತೂ ದೊಡ್ಡ ಆದಾಯ , ಆಶ್ರಯದ ಜೊತೆಗೆ ಸ್ವಾವಲಂಬನೆ ಬದುಕಿಗೆ ಭದ್ರ‌ ಬುನಾದಿ ಹಾಕುತ್ತವೆ.… Read More

June 14, 2021

ಪಮ್ಮು ಆದಳೇ ಸ್ಲಿಮ್ಮು….?

ಇದೇನೆ ಪಮ್ಮು ಮದ್ವೆಗೆ ಮುಂಚೆ ಒಳ್ಳೇ ಐಶ್ವರ್ಯ ರೈ ಥರ ಇದ್ದೋಳು ಈಗ ಪ್ರೀತಿ ಗಂಗೂಲಿ ಆಗೋಗಿದೀಯಲ್ಲೇ…? ಪ್ರಮೀಳಾಳ ಆತ್ಮೀಯ ಸೋದರತ್ತೆ ಹೀಗೆಂದಾಗ ಪ್ರಮೀಳ ಮೂತಿ ಊದಿಸಿಕೊ೦ಡು… Read More

June 13, 2021

ಒಂದು ಪ್ರೀತಿಯ ಹುಟ್ಟು……………

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ… Read More

June 13, 2021

ಸತ್ಯದ ಹುಡುಕಾಟ ನಿರಂತರ………..

ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರುಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,…….. ನಿಮ್ಮ ಮನದಾಳದಲ್ಲಿ ಅದ್ಭುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರುಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,……….… Read More

June 11, 2021

ಎಲ್ಲವನ್ನೂ ಕಳೆದುಕೊಂಡು, ನನ್ನನ್ನು ಮತ್ತೆ ಪಡೆಯುವಾಸೆ…..

ಜೀವ ನೀಡುವ ತಂದೆ,ಜನ್ಮ ನೀಡುವ ತಾಯಿ,ತುತ್ತು ನೀಡುವ ಅಕ್ಕ,ಬಟ್ಟೆ ತೊಡಿಸುವ ಅಣ್ಣ,ಕೈ ಹಿಡಿದು ನಡೆಯವ ತಮ್ಮ,ಅಪ್ಪಿ ಮಲಗುವ ತಂಗಿ,ನನ್ನೊಳಗಿನ ಗಂಡ/ಹೆಂಡತಿ,ನನ್ನ ಭವಿಷ್ಯವೇ ಆದ ಮಗ,ಸರ್ವಸ್ವವೇ ಆದ ಮಗಳು,ನನ್ನಾಟದ… Read More

June 7, 2021

ಪರಿಸರ ನಾಶ- ಪರಿಸರದ ದಿನಾಚರಣೆ ಆತ್ಮವಂಚಕ ಮನಸ್ಥಿತಿ

ವಿಶ್ವ ಪರಿಸರ ದಿನ ಎಂಬ ನಾಟಕ,ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ,ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್,ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ….. ಅರೆ, ಮನುಷ್ಯನೇ… Read More

June 6, 2021

ಏಕ ಪೋಷಕರು : ಸವಾಲು – ಸ್ವಾತಂತ್ರ್ಯ…

20/30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ ಪ್ರೇಮ ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ… Read More

June 5, 2021