Editorial

ಶುಭ ತರಲಿ ಶ್ರಾವಣ ಬಸವರಾಜ ಬೊಮ್ಮಾಯಿಗೆ

ಶುಭ ತರಲಿ ಶ್ರಾವಣ ಬಸವರಾಜ ಬೊಮ್ಮಾಯಿಗೆ

ರಾಜ್ಯದ ಮಟ್ಟಿಗಾದರೂ ಭಾರತೀಯ ಜನತಾ ಪಾರ್ಟಿಯ ಭೀಷ್ಮರೆಂದು ಹೆಸರು ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಅವರಿಗೆ ನಿಕಟರಾಗಿದ್ದವರು ಬಸವರಾಜಬೊಮ್ಮಾಯಿ. ತಮ್ಮ… Read More

August 9, 2021

ಹಳೆಯದು ಮತ್ತು ಹೊಸದರ ಸಮ್ಮಿಲನ ಸಾಧಿಸುವುದು ಹೇಗೆ ?

ಅಪ್ಪ ಹೇಳುತ್ತಿದ್ದರು,ಬೇಡುವ ಕೈ ನಿನ್ನದಾಗುವುದು ಬೇಡ,ಕೊಡುವ ಕೈ ನಿನ್ನದಾಗಲಿ. ಅಮ್ಮ ಹೇಳುತ್ತಿದ್ದರು,ಅವಮಾನ ಸಹಿಸಬೇಡ,ಸ್ವಾಭಿಮಾನದ ಬದುಕು ನಿನ್ನದಾಗಲಿ, ಗುರುಗಳು ಹೇಳುತ್ತಿದ್ದರು,ದೇಶದ್ರೋಹಿ ಸ್ವಾರ್ಥಿ ಆಗಬೇಡ,ದೇಶಪ್ರೇಮಿ ತ್ಯಾಗ ಜೀವಿ ನೀನಾಗು. ಮಾರ್ಗದರ್ಶಿಗಳು… Read More

August 7, 2021

ಗೆದ್ದು ಬಾ ಇಂಡಿಯಾ ಗೆದ್ದು ಬಾ….

ಒಲಿಂಪಿಕ್ ಕ್ರೀಡಾ ಪದಕಗಳನ್ನು ಹೊತ್ತು ಬಾ ಇಂಡಿಯಾ ಇಂಡಿಯಾ ಇಂಡಿಯಾ…….ಅಹಹಹಹಹಾ……ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು… ಯುದ್ದ ಕಾಲೇ ಶಸ್ತ್ರಾಭ್ಯಾಸ…. ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೋಡಿ….ಭಾವನೆಗಳನ್ನು ಬದಿಗಿಡಿ….ಎಲ್ಲಿದೆ… Read More

August 6, 2021

ಎಲ್ಲವೂ ಸಂಬಂಧಗಳೇ……….

ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು,ನನಗಾಗಿ ನಿನಗಾಗಿ ನಮಗಾಗಿ,ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು,ಅದು ಪಾಪವೂ ಅಲ್ಲ,ಪ್ರಾಯಶ್ಚಿತ್ತವೂ ಅಲ್ಲ,ಬದುಕಿನ ಸಹಜ ಪಯಣ. ಪ್ರೀತಿಯೇ ಅತ್ತಾಗ - ಮೌಲ್ಯವೇ ಸತ್ತಾಗ,ಸಂಬಂಧವೇ ವಿಷವಾಗುತ್ತದೆ.ಭಾವನೆಯೇ… Read More

August 5, 2021

ಯಾವುದೇ ಧರ್ಮ ಪಂಥ ವಾದಗಳಿಗೆ ಬಲಿಯಾಗಬಾರದು..

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ.. 1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ. ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು… Read More

August 4, 2021

ಇರುವೆಗಳ ವಿಶಾಲತೆ- ಮನುಷ್ಯನ ಸಂಕುಚಿತತೆ

ಸಂಜೆಯ ವಾಕಿಂಗ್ ಮುಗಿಸಿಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ. ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. ಆ ಶಿಸ್ತನ್ನು… Read More

July 30, 2021

ಭಾರತದ ಕ್ರೀಡಾ ಸಾಧನೆ ತುಂಬಾ ಕೆಳಮಟ್ಟದಲ್ಲಿ – ಕಾರಣ ಏನಿರಬಹುದು ?

ಜಪಾನ್‌ ದೇಶದ ಟೋಕಿಯೋ ಒಲಿಂಪಿಕ್ ಸಂದರ್ಭದಲ್ಲಿ ಭಾರತದ ಕ್ರೀಡಾ ಲೋಕ……., ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ… Read More

July 29, 2021

ಕಲ್ಯಾಣದ ಅನುಭವ ಮಂಟಪ………..…..

ಏನಿದು ಅನುಭವ ಮಂಟಪ……. ಸಾಮಾಜಿಕ ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ… Read More

July 28, 2021

ಕೃಷಿಕನೊಬ್ಬನ ಕನವರಿಕೆ………,

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ… Read More

July 11, 2021

ಸರಳ, ಸಹಜ ಧ್ಯಾನದಿಂದ ಆಗುವ ಪ್ರಯೋಜನಗಳು

ಧ್ಯಾನದ ಸಾಮಾನ್ಯ ಅರ್ಥ,ಧ್ಯಾನದ ಸಹಜ ಸರಳ ಅಭ್ಯಾಸ,ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ,ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು,…….ಒಂದು ಸಣ್ಣ ವಿವರಣೆ…… ಇದು ಆಧ್ಯಾತ್ಮಿಕ… Read More

June 22, 2021