Editorial

ಹೇಳುವುದನ್ನು ಮಾಡೋಣ – ಮಾಡುವುದನ್ನು ಹೇಳೋಣ

ಹೇಳುವುದನ್ನು ಮಾಡೋಣ – ಮಾಡುವುದನ್ನು ಹೇಳೋಣ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ… Read More

June 4, 2021

ಪ್ರೀತಿ ಎಂಬ ಭಾವ ಹುಡುಕುತ್ತಾ, ಪ್ರೀತಿಯ ಮಾಯೆಯೊಳಗೆ

ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ.ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ.ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy.ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ. ಇದು… Read More

June 3, 2021

ಸಮಾಜ ಬದಲಾಗಬೇಕು ನಿಜ,ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.?

ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರು ವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ?ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ… Read More

June 2, 2021

ಬರಹ ಮತ್ತು ಬದುಕು ಹತ್ತಿವಾಗಿರಲಿ

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ… Read More

June 1, 2021

ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್‌ ಲೆಕ್ಕಾಚಾರ ಏನು?

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ವ್ಯಾಕ್ಸಿನೇಷನ್ ಲಭ್ಯತೆ , ವ್ಯಾಕ್ಸಿನೇಷನ್‌ ಹಾಕಿಸಿಕೊಂಡವರು, ವಾರಿಯಸ್೯ಗಳು , ಎರಡನೇ ಡೋಸ್ ಹಾಕಿಸಿಕೊಂಡವರು ಇತ್ಯಾದಿ ವಿವರಗಳು. ಕಳೆದ ಜನವರಿ 16 ರಿಂದ… Read More

May 29, 2021

ಭ್ರಮೆಯನ್ನು ವಾಸ್ತವ ಎಂದು ಬಿಂಬಿಸುವ ಕಲೆ ಮಾಧ್ಯಮದಿಂದ ಜನರಿಗೆ ವರ್ಗಾವಣೆ

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು,ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ ಧಾರವಾಹಿ ಸಿನಿಮಾ… Read More

May 29, 2021

ವೈದ್ಯ ಲೋಕಕ್ಕೊಂದು ಮನವಿ……

ವೈದ್ಯೋ ನಾರಾಯಣೋ ಹರಿ… ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ. ಆದರೆ ಕಳೆದ ಒಂದು… Read More

May 25, 2021

ನಾವ್ ಹೀಗೇನೇ.. ಏನ್ ಮಾಡೋದು. . .

ರೀ…. ರೀ….. ರ್ರೀ…..ನನ್ನ ಸತೀಶಿರೋಮಣಿಯ ಕೂಗು ಶೃತಿಯಲ್ಲೂ, ಕಾಲಗತಿಯಲ್ಲೂ ಏರುತ್ತ (ಅಂದ್ರೆ ಸಂಗೀತದಲ್ಲಿ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ ಅಂತ ವೇಗ ಹೆಚ್ಚಿಸುತ್ತಾರಲ್ಲ) ಜೊತೆಗೆ… Read More

May 23, 2021

ಕೆಟ್ಟವರ ಸಹವಾಸಕ್ಕಿಂತ ಏಕಾಂಗಿತನ ತುಂಬಾ ಒಳ್ಳೆಯದು

" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್… ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು… Read More

May 23, 2021

ಬದುಕಿನ ಪಯಣದಲಿ ತಾಯ್ತನದ ನೆನಪುಗಳು……

ನನ್ನ ಕಂದ ನನ್ನ ಮಡಿಲಲ್ಲಿ ಎದೆ ಹಾಲು ಕುಡಿಯುತ್ತಿರುವ ಈ ಕ್ಷಣದಲ್ಲಿ…….. ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ… Read More

May 19, 2021