ಈಡಿಪಿ ಕುಸಿತಕ್ಕೆ ಜಿಎಸ್ಟಿ ಕಾರಣ: ರಾಹುಲ್ ಗಾಂಧಿ
ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್ಟಿ ಕಾರಣ ಎಂದುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…
ಎನ್ಈಪಿ ಕುರಿತು ನಾಳೆ ರಾಜ್ಯಪಾಲರುಗಳ ಸಮಾವೇಶ
ನ್ಯೂಸ್ ಸ್ನ್ಯಾಪ್ನವದೆಹಲಿರಾಷ್ಟ್ರೀಯ ನೀತಿ ಕುರಿತ ದೇಶದ ಎಲ್ಲಾ ರಾಜ್ಯಪಾಲರ ಮಹತ್ವದ ಸಭೆಯೊಂದು ನಾಳೆ ನವದೆಹಲಿಯಲ್ಲಿ ನಡೆಯಲಿದೆ.…
ಐಪಿಎಲ್ ವೇಳೆ ಪಟ್ಟಿ ಇಂದು ಬಿಡುಗಡೆ ಪ್ರತಿ ದಿನ ಸಂಜೆ 7.30 ಕ್ಕೆ ಪಂದ್ಯ
ನವದೆಹಲಿಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಧೀಕೃತ ವೇಳಾ ಪಟ್ಟಿ ಇಂದು(ಸೆ.6) ಬಿಡುಗಡೆಯಾಗಲಿದೆ.ಐಪಿಎಲ್…
ಚೆನೈ ಸೂಪರ್ ಕಿಂಗ್ ಗೆ ಶಾಕ್ ಹರ್ಭಜನ್ ಸಿಂಗ್ ಔಟ್
ನ್ಯೂಸ್ ಸ್ನ್ಯಾಪ್ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ…
ಆತ್ಮ ನಿರ್ಭರ್ – ಪಬ್ಜಿ ಹೋಯ್ತು, ಪೌಜಿ ಬಂತು
ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ…
7 ದಿನಗಳಲ್ಲಿಯೇ ಪಾಸ್ಪೋರ್ಟ್ ಪರಿಶೀಲನೆ ಬೆಂಗಳೂರು
ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ…
ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಕಿಡಿಗೇಡಿಗಳು
ನ್ಯೂಸ್ ಸ್ನ್ಯಾಪ್ ನವದೆಹಲಿಕಿಡಿಗೇಡಿಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ…
ಪಬ್ಜಿ ಆಟಕ್ಕೆ ಬ್ರೇಕ್ – ನಿಟ್ಟುಸಿರು ಬಿಟ್ಟ ಪೋಷಕರು
118 ನಿಷೇಧ ಹೇರಿದ ಕೇಂದ್ರ ನ್ಯೂಸ್ ಸ್ನ್ಯಾಪ್ನವದೆಹಲಿಕೇಂದ್ರ ಸರ್ಕಾರ ಜನಪ್ರಿಯ ಆಟ ಪಬ್ಜಿ ಸೇರಿದಂತೆ…
ಇನ್ನೂ 2 ವರ್ಷಗಳ ಕಾಲ ಇಎಂಐ ಮುಂದೂಡಿಕೆಗೆ ಅವಕಾಶ : ಕೇಂದ್ರ
ನವದೆಹಲಿಸಾಲದ ಮೇಲಿನ ಕಂತುಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದೂಡಬಹುದು…
ಸೆ. 30ರ ವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು
ನ್ಯೂಸ್ ಸ್ನ್ಯಾಪ್ನವದೆಹಲಿ:ಸೆಪ್ಟೆಂಬರ್ 30 ರ ತನಕ ಅಂತರಾಷ್ಟ್ರೀಯ ವಿಮಾನ ಯಾನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ದೇಶದಲ್ಲಿ ಈಗಲೂ…