ಸಾಹಿತ್ಯ

ನನ್ನ ಗುರು ಸೂರ್ಯನಾರಾಯಣ

ನನ್ನ ಗುರು ಸೂರ್ಯನಾರಾಯಣ

ತೂಕಡಿಸಿ ತೂಕಡಿಸಿ ಓದುತಲಿದ್ದೆಅಣ್ಣ ಸೂರಿ ತಾರಾ ತಾರಾ ಎನಲುಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆಗದರಿ ಗದರಿ ವಿನಯದಿ ಅರುಹಿದ ಗಮನದಿ ವಿಷಯವನು ಓದು ಓದುಕಲಿಯುತಿರು ಅದ ಬರೆದು ಬರೆದುಉಳಿವುದು… Read More

September 7, 2021

ನಾದಬೊಮ್ಮ ಪರಬ್ರಹ್ಮ

ಅರುಣ್ ಕುಲ್ಕರ್ಣಿ, ರಾಣಿಬೆನ್ನೂರು. ಶಕ್ತಿಸ್ವರೂಪನಾದ ಪರಮಾತ್ಮನು ಅನಾದಿಯೂ ಅನಂತವೂ ಆದ ಸಮಸ್ತ ವಿಶ್ವವನ್ನು ಆವರಿಸಿಕೊಂಡಿದ್ದಾನೆ. ಪ್ರಕೃತಿಯ ಸೃಷ್ಟಿ, ಪರಿಪಾಲನೆ ಹಾಗೂ ಲಯ ಭಗವಂತನ ಇಂಗಿತದಂತೆ ನಡೆಯುತ್ತವೆ. ಸರ್ವತ್ರ… Read More

August 15, 2021

ಧಾರವಾಡದ ಸಾಧನಕೇರಿಯ ಸಾಧಕ – ಬದುಕಿಗೆ ದೀಪಕ

ದ.ರಾ. ಬೇಂದ್ರೆ ನೆನೆದು ಹೀಗೊಂದು ನಮನ ಅರುಣ್ ಕುಲಕರ್ಣಿರಾಣೆಬೆನ್ನೂರು. ವರಕವಿ ಬೇಂದ್ರೆ ಅವರ ಸಾಹಿತ್ಯ ಸರಳವಾಗಿ ಬರೆದ ಕ್ಲಿಷ್ಟಕರ ಜ್ಞಾನ ಎಂತಲೇ ಹೆಳಬಹುದು. ಓದಿದಷ್ಟೂ ಚಿಂತನೆಯ ಆಳಕ್ಕೆ… Read More

August 11, 2021

ಉಸಿರಾಗಿಸಿದೆ……

ಕಿರಿದಾದ ಬೆಟ್ಟ ಗುಡ್ಡಗಳ ನಡುವೆಕಾವೇರಿ ಧುಮ್ಮಿಕಿ ಹರಿಯುವಳು,,ಹಲವು ಕೆರೆತೊರೆಗಳ ಜೊತೆಯಾಗಿಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು, ಲಕ್ಷ್ಮಣ ಕಪಿಲೆ ತುಂಗಾ ಭದ್ರೆಗೂಡಿರಾಗ ಭಾವ ಹಂಸಗೀತೆಯಾಡಿದೆ,,ಅಂದದ ಮೈವೆರಿ ಮೈನವಿರೇಳಿಸುತನೋವ ಮರೆಸುತ ನಲಿಸಿದೆ… Read More

August 8, 2021

ಚಂಪಾನಂದ ಫ್ಯಾನ್ಸಿ ಸ್ಟೋರ್ಸ್

ಬೆಂಗಳೂರು ಬಿಟ್ಟು ಏಳೆಂಟು ವರ್ಷದ ನಂತರ ವಾಪಸ್ಸಾದೆ. ನನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಮಧುರ ನೆನಪುಗಳ ಕಲ್ಪನೆಗಳಲಿ ತೇಲುತ್ತಾ ನಗರದ ಮುಖ್ಯವಾದ ರಸ್ತೆಗಿಳಿದಾಗ ಒಂದು ದೊಡ್ಡ ಸುಸಜ್ಜಿತ… Read More

August 8, 2021

ಸರಳ ಸಹಜ ಸುಂದರ ಲಹರಿಯ ಆದಿಯ ನೆಟ್ಟಿನ ಪಾಠ (ಪುಸ್ತಕ ಪರಿಚಯ)

ಮಕ್ಕಳ ಸಾಹಿತ್ಯ ಎಂದಾಕ್ಷಣ ಅದೇನೋ ಸುಲಭದ್ದು ಮತ್ತು ಮಹತ್ವದ್ದಲ್ಲ ಎನ್ನುವ ಭಾವನೆ ಸಾಮಾನ್ಯವಾಗಿ ಬೇರೂರಿದೆ. ಆದರೆ ಮಕ್ಕಳ ಸಾಹಿತ್ಯ ರಚನೆ ಅದನ್ನು ಓದುವಷ್ಟು ಸುಲಭವಲ್ಲ. ಸರಳವಾಗಿರುವುದು ಹೇಗೆ… Read More

August 8, 2021

ಬಿಸಲೇರಿ ಜಯಣ್ಣ ದತ್ತಿ ಪ್ರಶಸ್ತಿ ಪುರಸ್ಕೃತ ಡಾ ಎಸ್. ಪಿ. ಯೋಗಣ್ಣನವರಿಗೆ ಅಭಿನಂದನೆ

ಕನ್ನಡ ಸಾಹಿತ್ಯ ಪರಿಷತ್ತು ಕೊಡುವ ೨೦೨೦ ನೇ ಸಾಲಿನ ಪ್ರತಿಷ್ಠಿತ 'ಬಿಸಿಲೇರಿ ಜಯಣ್ಣ ದತ್ತಿ ಪ್ರಶಸ್ತಿ'ಯನ್ನು 'ಆರೋಗ್ಯ ಎಂದರೇನು? ಎಂಬ ತಮ್ಮ ಕೃತಿಗೆ ಪಡೆದಿರುವ ಪ್ರಸಿದ್ಧ ವೈದ್ಯ… Read More

August 3, 2021

ಹೆಸರಲ್ಲೇನಿದೆ?

ಒಂದು ಕಡುಬಿನ ಕಥೆ ನೀವೆಲ್ಲಾ ಕೇಳಿದ್ದೀರಿ. ಒಬ್ಬನನ್ನು ಅವನ ಸ್ನೇಹಿತ ಒಂದು ದಿನ ಊಟಕ್ಕೆ ಕರೆಯುತ್ತಾನೆ. ಅಲ್ಲಿ ಕಡುಬು ಮಾಡಿರುತ್ತಾರೆ. ಅದು ಅವನಿಗೆ ಬಹಳ ಇಷ್ಟವಾಗುತ್ತದೆ ಅದರ… Read More

June 23, 2021

“ಕೊಟ್ಟೆ”. . . ಮಾಡ್ಕೊಟ್ಟೆ

ನನ್ ಗೆಳತಿ ಸುಧಾ ಸದಾ ‘ಊರ್ ಕಡೆ ಮಾಡೋ ಕೊಟ್ಟೆ ಕಡುಬು ತಿನ್ಲಿಕ್ ಎಷ್ಟು ಚಂದ ಗೊತ್ತಾ, ಅದರೊಟ್ಟಿಗೆ ಮಾವಿನ ಚಟ್ನಿ. . .ಆಹಾ’ ಅಂತಾನೇ ಇರ್ತಿದ್ರು.‘ಕೊಟ್ಟೆ’… Read More

June 6, 2021

ಕನ್ಯಾಕುಮಾರಿ – ಒಂದು ಕಣ್ಣೋಟ -ಪ್ರವಾಸ ಕಥನ

ಸರಿಸುಮಾರು ಮುವ್ವತ್ತು ಸುದೀರ್ಘ ವರ್ಷಗಳ ಕನಸು ನನಸಾಗುವ ಸಮಯ ಹತ್ತಿರವಾದಂತೆ ಅದೇನೋ ಪುಳಕ.ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾದೇವಿ ಎಂದರೆ ಬಾಲ್ಯದಿಂದಲೂ ಏನೋ ಆಕರ್ಷಣೆ. ಬಹುಶಃ ಬಾಲಗೋಕುಲದ ಪ್ರಭಾವ… Read More

May 2, 2021