ಸಾಹಿತ್ಯ

ಪಟ್ಟಾಭಿಷೇಕ

ಪಟ್ಟಾಭಿಷೇಕ

ಈ ಅಜ್ಜನೇ ಬ್ಲೇಡ್ ಹಾಕಿಸಿದ್ದು ಎಷ್ಟು ಉರಿತಾ ಇದೆ ಗೊತ್ತಾ? ಎಂಟು ವರ್ಷದ ನನ್ನ ಮೊಮ್ಮಗ ವಿಲೋಕನ ಅಳಲು’ ರಜಾದ ಮಜಾ ಸವಿಯಲು ತಾಯಿ ತಮ್ಮನೊಡನೆ ನಮ್ಮ… Read More

November 21, 2021

ಕನ್ನಡ ಚಿತ್ರ ಚರಿತ್ರೆ ಭಾಗ-೨

ಮಾತನಾಡಿದ ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ಅ.ನಾ.ಪ್ರಹ್ಲಾದರಾವ್ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಮುಂಭಾಗದಲ್ಲಿ ಕಲಾಸಿಪಾಳ್ಯ ಪ್ರದೇಶದಲ್ಲಿದ್ದ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ… Read More

November 21, 2021

ಮುದ್ದಣ ಮನೋರಮೆ ಮುದ್ದೆ ತಿರುವಿದ್ದು (ಲಲಿತ ಪ್ರಬಂಧ)

“ಕಂದಾ.. ಮುದ್ದಣ ಏನ್ ಮಾಡ್ತಿದ್ಯೋ?” ಅಂತಾನೋ, “ಎಲ್ಲಿ ಏಡಿ? ಏನ್ ಮಾಡ್ತಿದಾರೇ? ” ಅಂತಾನೋ ಪಪ್ಪ ಫೆÇೀನ್ ಮಾಡಿದಾಗಲೆಲ್ಲಾ ‘ನಮ್ಮ ಇವರನ್ನು’ ವಿಚಾರಿಸಿಕೊಳ್ತಾ ಇರ್ತಾರೆ. ನಮ್ಮಿಬ್ಬರನ್ನು ರೇಗಿಸೋದು… Read More

November 14, 2021

ನನ್ನ ಕನ್ನಡ

ಕನ್ನಡದ ಮಣ್ಣೆನಗೆಹೊನ್ನ ಹೋಲುತಲಿಹುದು,ಕನ್ನಡದ ಮರಗಳಿದುರೇಷಿಮೆಯ ದಿರಿಸು! ಕನ್ನಡದ ಹೂವುಗಳುಸುರಹೊನ್ನೆಯಂತಿಹುದು,ಕನ್ನಡದ ಜಲವೆನಗೆಅಮೃತಕ್ಕೂ ಮಿಗಿಲು! ಕನ್ನಡದ ಗಾಳಿಯದುಚಂದನವ ಸೂಸಿಹುದು,ಕನ್ನಡದ ಪಶು ಪಕ್ಷಿಕಂಗಳಿಗೆ ಸೊಗಸು ! ಕನ್ನಡದ ನುಡಿಗಳಿಗೆವಜ್ರಕಿಂತಲೂ ಬೆಲೆಯು,ಕನ್ನಡಮ್ಮನ ಮಡಿಲೆನಗೆಸ್ವರ್ಗ… Read More

November 13, 2021

ಕನ್ನಡ ಎಂಬುದು ಮೂರಕ್ಷರವು ಆದರೆ ನಿರಂತರ ಸುಭಿಕ್ಷೆಯು

ನಮ್ಮ ಭಾಷೆ ಕನ್ನಡ ಕನ್ನಡ ಅಂದರೆ ಏನು ಎಂಬ ಪ್ರಶ್ನೆ ಹಾಕಿದಾಗ ಅದಕ್ಕೆ ಸಾವಿರಾರು ಪದಗಳಲ್ಲಿ ಸಾವಿರಾರು ಭಾವನೆಗಳೊಂದಿಗೆ ಸಾವಿರಾರು ಕನ್ನಡಿಗನಿಂದ ಉತ್ತರ ಸಿಗುವುದು ನಮ್ಮ ಕರುನಾಡಿನಲ್ಲಿ… Read More

November 13, 2021

ಪಾಲು

“ಬಾಂಧವ್ಯ –ಬಂಧನ ಎರಡೂ ಮರೆಯಬಾರದು. ಊರಿಗೆ ಬರುತ್ತಿರಬೇಕು. ಹುಟ್ಟಿದೂರನ್ನು ಮರೆಯಬಾರದು……..’ ಹಾಗೆಂದು ನಾಗರಾಜ ಮೇಷ್ಟ್ರು ಹೇಳಿದ ಮಾತುಗಳು ರಾಜೀವನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಬಾಲ್ಯ ಯೌವನ ಕಳೆದ ಕನಸುಗಳು… Read More

November 7, 2021

ಕನ್ನಡ,ಕನ್ನಡ ಹಾ…. ಸವಿಗನ್ನಡ

ಭಾಷೆಯು ಪ್ರಪಂಚದ ಭೂತ ಹಾಗೂ ಜೀವಗಳ ನಡುವಿನ ಸಂವಹನದ ಸಾರಥ್ಯವನ್ನು ವಹಿಸಿರುತ್ತದೆ. ಭಗವಂತನು ಪ್ರಕೃತಿಯನ್ನು ಸೃಸ್ಟಿಸಿದ ನಂತರ ಭಾಷೆಯನ್ನೂ ಒದಗಿಸಿದ್ದಾನೆ. ಮೇಲ್ನೋಟಕ್ಕೆ ಭಾಷೆಯು ಮನುಷ್ಯನ ಸೃಷ್ಟಿ ಎನಿಸಿದರೂ… Read More

November 6, 2021

ಅಕ್ಷರಗಳ ಸಂಶೋಧನೆಗೆ ಉಗಮವಾದ ಅದ್ಭುತ ಸೃಷ್ಠಿ…ಬರವಣಿಗೆ…

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು… Read More

October 19, 2021

ಬಾಪೂ…………….ಜಿ

ನಿನ್ನ ಮೈಮೇಲೆ ಬಿಳಿ ತುಂಡುಡುಗೆನಕ್ಕರೂ ಅದೇ ಬಿಳಿ…..ಕೋಟಿಗಳ ಕೋಟೆ, ನಿನ್ನ ಹೆಸರಿನದೇ ಕಾರುಬಾರುಸರಳತೆಯ ಸ್ಪೆಲ್ಲಿಂಗ್ ಹುಡುಕುವನಿನ್ನ ಕನ್ನಡಕದೊಳಗಿನ ಕಣ್ಣು ಮಂಜು ಮಂಜುಏಕೋ ನೀ ಮೊದಲಿನಂತಿಲ್ಲ ನಿನ್ನಲ್ಲಿ ರಕ್ತ… Read More

October 2, 2021

ಶುಗರ್ ಬಂತು ಶುಗರ್

‘ಅಮ್ಮಾ, ಅಪ್ಪ ಬಂದ್ರು’‘ಬಂದ್ರಾ, ಭಗವಂತ ಕಾಪಾಡಪ್ಪ. ನಾರಾಯಣ, ವಾಸುದೇವ, ಶ್ರೀಹರಿ, ಲಕ್ಷ್ಮೀ ನರಸಿಂಹ, ಗುರುಗಳೇ ಯಾರಾದ್ರೂ ಕಾಪಾಡಿ. ನಿಮ್ಮನ್ನೆಲ್ಲಾ ಇಷ್ಟು ವರ್ಷ ಪೂಜೆ ಮಾಡಿದೆ. ನಂಗೋಸ್ಕರ ಏನೂ… Read More

September 13, 2021