December 22, 2024

Newsnap Kannada

The World at your finger tips!

ರಾಷ್ಟ್ರೀಯ

ನ್ಯೂಸ್ ಸ್ನ್ಯಾಪ್ಮುಂಬೈ, ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಬಂಗಲೆಯ ಸ್ವಲ್ಪ ಭಾಗವನ್ನು ಅನಧಿಕೃತವಾಗಿ ನಿರ್ಮಿಸಿರುವ ಕಾರಣಕ್ಕಾಗಿ ಎಂದು ಹೇಳಿ ತೆರವು ಮಾಡಲು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್...

ನ್ಯೂಸ್ ಸ್ನ್ಯಾಪ್ ನವದೆದಲಿ ಹೊಸ ಶಿಕ್ಷಣ ನೀತಿಯಲ್ಲಿ ಆತ್ಮ ನಿರ್ಭರ ಭಾರತ ನಿರ್ಮಾಣವೇ ಪ್ರಮುಖ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿಯ...

ನ್ಯೂಸ್ ಸ್ನ್ಯಾಪ್ನವದೆಹಲಿಸೆ . 19 ರಿಂದ ಯುನೈಟೆಡ್ ಎಮಿರೆಟ್ಸ್ ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಪಂದ್ಯಗಳ ವೇಳಾ ಪಟ್ಟಿ ಯನ್ನು ಭಾನುವಾರ ಸಂಜೆ...

ನ್ಯೂಸ್ ಸ್ನ್ಯಾಪ್ನವದೆಹಲಿಕೊರೋನಾ ಮಾಹಾಮಾರಿಯ ಅವತಾರ 2020ಕ್ಕೆ ಅಂತ್ಯಕ್ಕೆ ಕೊನೆಗೊಳ್ಳುವುದಿಲ್ಲ. ಬದಲಿಗೆ 2021ಕ್ಕೂ ಮುಂದುವರೆದು ಸುನಾಮಿ ಸ್ವರೂಪದಲ್ಲಿ ದೇಶದ ಜನರನ್ನು ಕಾಡುತ್ತದೆ ಎಂದು ಕೇಂದ್ರ ಸರ್ಕಾರದ ವಿಶೇಷ ಕಾರ್ಯಪಡೆಯ...

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ...

ನ್ಯೂಸ್ ಸ್ನ್ಯಾಪ್ನವದೆಹಲಿರಾಷ್ಟ್ರೀಯ ನೀತಿ ಕುರಿತ ದೇಶದ ಎಲ್ಲಾ ರಾಜ್ಯಪಾಲರ ಮಹತ್ವದ ಸಭೆಯೊಂದು ನಾಳೆ ನವದೆಹಲಿಯಲ್ಲಿ ನಡೆಯಲಿದೆ. ವಿಡಿಯೋ ಲಿಂಕ್ ಮೂಲಕ ದೇಶದ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನ...

ನವದೆಹಲಿಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಧೀಕೃತ ವೇಳಾ ಪಟ್ಟಿ  ಇಂದು(ಸೆ.6) ಬಿಡುಗಡೆಯಾಗಲಿದೆ.ಐಪಿಎಲ್ ಟ್ಯೂನರ್ಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸುದ್ದಿಗಾರರಿಗೆ ಈ ಸಂಗತಿ ತಿಳಿಸಿ,...

ನ್ಯೂಸ್ ಸ್ನ್ಯಾಪ್ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ತಂಡಕ್ಕೆ ಮತ್ತೊಂದು ಶಾಕ್...

ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದಪೌಜಿ...

ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ ಪಾಸ್ಪೋರ್ಟ್ ಸಿಗದೆ ಅರ್ಜಿ ದಾರರು ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಇನ್ನು ಮುಂದೆ...

Copyright © All rights reserved Newsnap | Newsever by AF themes.
error: Content is protected !!