ಐಪಿಎಲ್ ೨೦೨೦: ಬೆಂಗಳೂರು ಮೂಲದ ‘ಅನ್ಆಕಾಡೆಮಿ’ ಟೂರ್ನಿಯ ವ್ಯವಹಾರಿಕ ಪಾಲುದಾರ

ಕ್ರಿಕೆಟ್ ಜಗತ್ತಿನ ಅತಿದೊಡ್ಡ 'ಹಬ್ಬ' ಐಪಿಎಲ್ ದುಬೈನಲ್ಲಿ ಸೆ.೧೯ ರಿಂದ ನ.೧೦ ರ ವರೆಗೆ ನಡೆಯಲಿದೆ. ಈ ನಡುವೆ ಬಿಸಿಸಿಐ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು ಬೆಂಗಳೂರು ಮೂಲದ ಸಂಸ್ಥೆ 'ಅನ್ಆಕಾಡೆಮಿ' ಮುಂದಿನ ಮೂರು ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರಿಕೆಯನ್ನು ಪಡೆದುಕೊಂಡಿದೆ.ಭಾರತ- ಚೀನಾ

Team Newsnap Team Newsnap

ಕೋವಿಡ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸಚಿವ ಸುಧಾಕರ್

ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಸ್‌ಎಸ್‌ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ

Team Newsnap Team Newsnap

ಜೆಡಿಎಸ್ ವರಿಷ್ಠ ರಿಂದ ನೆರೆ ಪ್ರವಾಹ ಕುರಿತು ದಕ್ಷಿಣ ಜಿಲ್ಲೆ ಗಳ ನಾಯಕರ ಸಭೆ

ರಾಜ್ಯದ ಬಹುತೇಕ ಜಿಲ್ಲೆಗಳು ಕಳೆದ ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ತತ್ತರಿಸಿದ್ದು ಸರ್ಕಾರವು ನೊಂದವರಿಗೆ ಅಗತ್ಯ ನೆರವು ಹಾಗೂ ಸೌಲಭ್ಯ ಕಲ್ಪಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾದ ಹಿನ್ನಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿ ವಸ್ತು ಸ್ಥಿತಿ ಯನ್ನು ಅರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ

Team Newsnap Team Newsnap

ಜಿಎಸ್‍ಟಿ ಒಪ್ಪಂದ ದಂತೆ ಕೇಂದ್ರ ನಡೆದುಕೊಂಡಿಲ್ಲ ರಾಜ್ಯಕ್ಕೆ ದ್ರೋಹ ಬಗೆದಿದೆ-ಸಿದ್ದರಾಮಯ್ಯ

ಜಿ.ಎಸ್.ಟಿ ಪರಿಹಾರ ನಿರಾಕರಿಸುವ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ದ್ರೋಹ ಎಸಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ತರಾಟೆಗೆ ತೆಗೆದುಕೊಂಡರು.ತಮ್ಮನ್ಮು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿಕೊರೊನಾ ರೋಗದಿಂದಾಗಿ ದೇಶದ ಎಲ್ಲಾ ರಾಜ್ಯಗಳು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿವೆ. ಸರ್ಕಾರಿ

Team Newsnap Team Newsnap

ಬಿಹಾರ್ ವಿಧಾನ ಸಭೆ ಚುನಾವಣಾ ರದ್ದಿಗೆ ಸುಪ್ರೀಂ ನಕಾರ

ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಯಾವುದೇ ಕಾರಣಕ್ಕೂ ಬಿಹಾರ ವಿಧಾನಸಭೆ ಚುನಾವಣೆ ಯನ್ನು ಸಾಧ್ಯವಿಲ್ಲ ಎಂದು ಹೇಳಿದೆ.ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಕ್ಕೆ ನಿರ್ದೇಶನ ನೀಡಿ ನಿಗದಿಯಾದ ಸಮಯಕ್ಕೆ ಚುನಾವಣೆ ನಡೆಸುವಂತೆ ಸೂಚಿಸಿ , ಅರ್ಜಿದಾರರ ಅಹವಾಲನ್ನು ತಳ್ಳಿಹಾಕಿದೆ.ಕೇಂದ್ರ

Team Newsnap Team Newsnap

ಭಾರತದಲ್ಲಿ 34ಲಕ್ಷ ಗಡಿದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 76,472 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 1,021 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 34 ಲಕ್ಷ ಗಡಿ ದಾಟಿದ್ದು, ಇದುವರೆಗೆ 26 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ

Team Newsnap Team Newsnap

ಕೊರೋನಾ ಭಯದ ನೆರಳಲ್ಲಿ ಮೈಸೂರು ದಸರಾ…?

ವಿಶ್ವವಿಖ್ಯಾತ ನಾಡಹಬ್ಬ ಮೈಸೂರಿನ ಹೆಮ್ಮೆಯ ದಸರಾ ಮಹೋತ್ಸವದ ದಿನಗಳು ಹತ್ತಿರದಲ್ಲೆ ಇದ್ದರೂ, ಸರಕಾರ ಯಾವುದೇ ರೀತಿಯ ನಿರ್ಣಯವನ್ನು ತೆಗೆದುಕೊಳ್ಳದೇ, ಯಾವುದೇ ಆದೇಶ ಹೊರಡಿಸದೇ ಸುಮ್ಮನಾಗಿರುವುದು ಮೈಸೂರಿಗರನ್ನು ಕತ್ತಲಿನಲ್ಲಿಟ್ಟಿದೆ. ಈ ಮುಂಚೆ ನಡೆಯುತ್ತಿದ್ದ ದಸರಾ ವೈಭೋಗ ಈ ವರ್ಷದಲ್ಲಿ ಸಾಧ್ಯವಿಲ್ಲ ಎಂದು ಸರಕಾರಕ್ಕೂ

Team Newsnap Team Newsnap

ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯಕ್ಕೆ ಐಎಸ್ ಉಗ್ರರ ಸಂಚು!

ಬೆಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಸಹಾಯದಿಂದ ಬಾಂಬ್ ಸ್ಪೋಟಿಸುವುದಾಗಿ ಕಾಕಿನಾಡ್ ಕೆವಿಸಿಯ ಸಿಇಒ ಹಾಗೂ ಸಂಸ್ಥಾಪಕ ಎನ್ನಲಾದ ಶ್ರೀಪಾದ್ ಎಂಬಾತ ನಿರ್ವಹಣೆ ಮಾಡುತ್ತಿರುವ `ಗುರುಕೇರಳ‰ರಾಮೇಶ್ವರ' ಟ್ವೀಟರ್ ಖಾತೆಯಲ್ಲಿ ಬೆದರಿಕೆ ಟ್ವೀಟ್ ಪೋಸ್ಟ್ ಆಗಿದೆ.ನಾನು ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ಬೆಂಗಳೂರು

Team Newsnap Team Newsnap

ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ಮೇಲೆ ಇಸ್ರೋ ಕಣ್ಗಾವಲು

ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ನಿಷೇಧದ ನಡುವೆಯೂ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಡಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಇಸ್ರೋ ಮ್ಯಾಪಿಂಗ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಜಿಲ್ಲಾಡಳಿತ ತಾತ್ಕಾಲಿಕ ನಿಷೇಧ ವಿಧಿಸಿದ್ದರೂ ಆದೇಶ ಉಲ್ಲಂಘಿಸಿ ಬೆಟ್ಟದಲ್ಲಿ

Team Newsnap Team Newsnap

ನಟ ಚಾಡವಿಕ್ ಬೋಸ್ ಅಕಾಲಿಕ ನಿಧನ

44 ವರ್ಷ ವಯಸ್ಸಿನ ಚಾಡವಿಕ್ ಬೋಸ್ ಮೆನ್ ಕೊಲನ್ ಕ್ಯಾನ್ಸರ್ ನಿಂದ ಇಂದು ನಿಧನರಾಗಿದ್ದಾರೆ.ಬ್ಲಾಕ್ ಪ್ಯಾಂಥರ್ ಮುಂತಾದ ಫಿಲ್ಮ್ ಗಳಲ್ಲಿ ನಟಿಸಿದ್ದು,ಅವರ ನಟನೆಗೆ ಅಪಾರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು,ಜಗತ್ತಿನಾದ್ಯಂತ ಹಾಗೂ ಬಾಲಿವುಡ್ ನಲ್ಲಿ ಅವರ ನಿಧನ ತುಂಬಲಾರದ ನಷ್ಟ .

Team Newsnap Team Newsnap