ನಟ ಚಾಡವಿಕ್ ಬೋಸ್ ಅಕಾಲಿಕ ನಿಧನ

Team Newsnap
0 Min Read

44 ವರ್ಷ ವಯಸ್ಸಿನ ಚಾಡವಿಕ್ ಬೋಸ್ ಮೆನ್ ಕೊಲನ್ ಕ್ಯಾನ್ಸರ್ ನಿಂದ ಇಂದು ನಿಧನರಾಗಿದ್ದಾರೆ.
ಬ್ಲಾಕ್ ಪ್ಯಾಂಥರ್ ಮುಂತಾದ ಫಿಲ್ಮ್ ಗಳಲ್ಲಿ ನಟಿಸಿದ್ದು,ಅವರ ನಟನೆಗೆ ಅಪಾರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು,
ಜಗತ್ತಿನಾದ್ಯಂತ ಹಾಗೂ ಬಾಲಿವುಡ್ ನಲ್ಲಿ ಅವರ ನಿಧನ ತುಂಬಲಾರದ ನಷ್ಟ .

Share This Article
Leave a comment