ಶುಗರ್ ಇರುವ ಸೋಂಕಿತರಿಗೆ ಡಿಸ್ಚಾರ್ಜ್ಗೂ ಮುನ್ನ ಬ್ಲಾಕ್ ಫಂಗಸ್ ಪರೀಕ್ಷೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಮಾಡಲು ಸಿದ್ದತೆ ಮಾಡಿದೆ.
ಬುಧವಾರ ತಜ್ಞರ ಜೊತೆ ಚರ್ಚೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಬ್ಲಾಕ್ ಫಂಗಸ್ ಪತ್ತೆ ಮತ್ತು ಚಿಕಿತ್ಸಾ ವಿಧಾನಕ್ಕೆ ಮಾರ್ಗಸೂಚಿ ಸಿದ್ಧಪಡಿಸಿದೆ.
ಈ ಮಾರ್ಗಸೂಚಿಯನ್ನ ಸರ್ಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಮಾರ್ಗಸೂಚಿಯಲ್ಲಿ ಹಲವು ಸಂಗತಿಗಳನ್ನು ಪರಿಗಣಿಸಲಾಗಿದೆ.
ಮುಖ್ಯಾಂಶಗಳು:
- ಕೊರೋನಾ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲೇ ಕೌನ್ಸಲಿಂಗ್ ಮತ್ತು ನಿಗಾ ವಹಿಸುವುದು.
- ಕೋವಿಡ್ ಸೋಂಕಿತರಿಗೆ ಮೊದಲ ವಾರ ಅನಗತ್ಯ ಸ್ಟಿರಾಯಿಡ್ ನೀಡಬಾರದು.
- ಎರಡನೇ ವಾರ ಅಗತ್ಯವಿದ್ದರೆ ಮಾತ್ರ ಸ್ಟಿರಾಯಿಡ್ ನೀಡಬೇಕು.
- ಶುಗರ್ ಇರುವವರಿಗೆ ಡಿಸ್ಚಾರ್ಜ್ ಮುಂಚೆ ಪರಿಶೀಲನೆ ಕಡ್ಡಾಯ.
- ಇಎನ್ಟಿ ವೈದ್ಯರಿಂದ ಪರಿಶೀಲನೆ ಹಾಗೂ ಅಗತ್ಯವಿದ್ದರೆ ಎಂಆರ್ಐ ಮಾಡುವುದು.
- ಡಿಸ್ಚಾರ್ಜ್ ಆದವರು 1 ವಾರದ ಬಳಿಕ ಪೋಸ್ಟ್ ಕೊವೀಡ್ ವಾರ್ಡ್ನಲ್ಲಿ ಪರೀಕ್ಷೆಗೆ ಒಳಗಾಗುವುದು.
- ಆಸ್ಪತ್ರೆಗೆ ಬರಲಾಗದೇ ಇರುವವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪರೀಕ್ಷೆ ನಡೆಸುವುದು.
- ಆಸ್ಪತ್ರೆಗೆ ಅಗತ್ಯವಿದ್ದರೆ ತಕ್ಷಣ ಶಿಫ್ಟ್ ಮಾಡಿ ಚಿಕಿತ್ಸೆ ನೀಡುವುದು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ