May 29, 2022

Newsnap Kannada

The World at your finger tips!

vidansoudha

ನಾಳೆಯಿಂದ ಸರ್ಕಾರಿ ನೌಕರರ ವರ್ಗಾವಣೆ ಆರಂಭ: ಆಯಾ ಇಲಾಖೆ ಮಂತ್ರಿಗಳಿಗೆ ಹೊಣೆ

Spread the love

ನಾಳೆಯಿಂದ ಸರ್ಕಾರಿ ನೌಕರರ ವರ್ಗಾವಣೆ ಆರಂಭ ಪ್ರಕ್ರಿಯೆ ಚಾಲನೆ ನೀಡಲು ಆಯಾ ಇಲಾಖೆ ಮಂತ್ರಿಗಳಿಗೆ ಜವಾಬ್ದಾರಿ ಕೊಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಈ ಕುರಿತಂತೆ ಮಾರ್ಗದರ್ಶಿ ಸೂತ್ರವನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನು ಓದಿ : ಎಸ್ . ಎಂ . ಕೃಷ್ಣ ಮೊಮ್ಮಗ , ಡಿಕೆಶಿ ಅಳಿಯ ಅಮರ್ತ್ಯ ಹೆಗ್ಡೆ ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ?

2023 ನೇ ಸಾಲಿಗೆ ಗ್ರೂಪ್ -ಎ, ಗ್ರೂಪ್ -ಬಿ , ಗ್ರೂಪ್ -ಸಿ ಹಾಗೂ ಗ್ರೂಪ್ -ಡಿ ಸೇರಿದಂತೆ ಅಧಿಕಾರಿಗಳನ್ನು ಶೇ 6 ರಷ್ಟು ಮಾತ್ರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ಆಯಾ ಇಲಾಖಾ ಸಚಿವರಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ.

GOVT TRANS
error: Content is protected !!