December 19, 2024

Newsnap Kannada

The World at your finger tips!

ropad1

10 ಪಥದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರಸ್ತೆ ‌ 2022 ರ ಅಕ್ಟೋಬರ್ ಗೆ ಲೋಕಾರ್ಪಣೆ

Spread the love

10 ಪಥದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ‌ಕಾಮಗಾರಿಯು 2022 ರ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

road3

ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಚಿವ ಗಡ್ಕರಿ, 8172 ಕೋಟಿ ರು. ವೆಚ್ಚದ ಈ ರಸ್ತೆ ಕಾಮಗಾರಿಯು ಸಮರೋಪಾದಿಯಲ್ಲಿ ನಡೆಯುತ್ತಿದೆ‌ ಎಂದಿದ್ದಾರೆ.

road

ಬೆಂಗಳೂರು – ಮೈಸೂರು ನಗರದ ನಡುವಿನ ಈಗಿನ ಸಂಚಾರದ ಸಮಯ ಮೂರು ಗಂಟೆಯಾಗಿದೆ. ಈಗಿನ ರಸ್ತೆ ಕಾಮಗಾರಿ ಪೂರ್ಣಗೊಂಡು, ಲೋಕಾರ್ಪಣೆ ಆದ ಮೇಲೆ ಎರಡೂ ನಗರಗಳ ನಡುವಿನ ಸಂಚಾರ ಕೇವಲ 90 ನಿಮಿಷಗಳಾಗುತ್ತದೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!