ಮಂಡ್ಯದಲ್ಲಿ ಕೋವಿಡ್ ವಾರ್ಡ್​​ಗೆ ಸಿಸಿಟಿವಿ ಅಳವಡಿಕೆ

Team Newsnap
0 Min Read

ಮಂಡ್ಯ ಜಿಲ್ಲೆಯ ಕೋವಿಡ್​ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂಬ ಆರೋಪದ ಹಿನ್ನಲೆಯಲ್ಲಿ ಮಂಡ್ಯದ ಕೋವಿಡ್ ಐಸೋಲೇಷನ್ ವಾರ್ಡ್​​ಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ಸೋಂಕಿತರ ರಕ್ಷಣೆ ಹಾಗೂ ಆರೈಕೆಗಾಗಿ ಮೂಲಕ ವಿನೂತನ ಪ್ರಯತ್ನ.

ಸಿಇಓ ಹಾಗೂ ಎಸ್​ಪಿಗೆ ಕೋವಿಡ್ ವಾರ್ಡ್​​ನ ಈ ಸಿಸಿಟಿವಿ ವ್ಯವಸ್ಥೆಯ ಉಸ್ತುವಾರಿ ಮಾಡುವಂತೆ ಸೂಚಿಸಲಾಗಿದೆ.

Share This Article
Leave a comment