December 19, 2024

Newsnap Kannada

The World at your finger tips!

WhatsApp Image 2023 07 02 at 9.47.41 AM

ಅಡುಗೆ ಅರಮನೆಹೊಸ ರುಚಿ

Spread the love

ಪೀಸ್ ಪಲಾವ್

ಬೇಕಾಗುವ ಸಾಮಗ್ರಿಗಳು:

WhatsApp Image 2023 07 01 at 6.05.42 PM 1
ಸೌಮ್ಯ ವೆಂಕಟೇಶ್


ಟೊಮೆಟೊ ೨
ಈರುಳ್ಳಿ ೨
ಬಟಾಣಿ ೧ ಕಪ್
ಚೆಕ್ಕೆ ೩
ಲವಂಗ ೪
ಪಲಾವ್ ಎಲೆ ೨


ಪುದಿನಾ ೧ ಹಿಡಿ
ಬ್ಯಾಡಗಿ ಮೆಣಸಿನಕಾಯಿ ೮
ಕಾಯಿ ೧ ಕಪ್
ಉಪ್ಪು ರುಚಿಗೆ
ಅಕ್ಕಿ ೧ ಪಾವು
ಎಣ್ಣೆ ೩ ಸ್ಪೂನ್

ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚೆಕ್ಕೆ, ಲವಂಗ , ಈರುಳ್ಳಿ, ಮೆಣಸಿನಕಾಯಿ ಹುರಿದುಕೊಳ್ಳಿ, ನಂತರ ಅದಕ್ಕೆ ಕಾಯಿ ಪುದೀನಾ ದೊಂದಿಗೆ ರುಬ್ಬಿರಿ …
ಕುಕರ್ ಗೆ ಎಣ್ಣೆ ಹಾಕಿ ಅದಕ್ಕೆ ಪಲಾವ್ ಎಲೆ ೧ ಚೆಕ್ಕೆ,೧ ಲವಂಗ, ಟೊಮೆಟೊ, ಈರುಳ್ಳಿಯನ್ನು ಹಾಕಿ , ಬಟಾಣಿ ಹಾಕಿ ಫ್ರೈ ಮಾಡಿ, ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ನಂತರ ಅಕ್ಕಿ ಹಾಕಿ ೨ ಕಪ್ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಿ ೨ ವಿಷ್ಟ್ಲೆ ನಂತರ ಕೆಳಗಿಳಿಸಿ, ಈಗ ಮಟರ್ ಪಲಾವ್ ಸವಿಯಲು ಸಿದ್ಧ….

Copyright © All rights reserved Newsnap | Newsever by AF themes.
error: Content is protected !!