December 23, 2024

Newsnap Kannada

The World at your finger tips!

raj d

ಡಾ.ರಾಜ್ ಕುಮಾರ್ ನಾಯಕ ನಟರಾಗಿ ನಟಿಸಿದ ಚಿತ್ರಗಳ ಸಿಂಹಾವಲೋಕನ

Spread the love

ಸೃಜನಶೀಲ ನಟ, ಕರ್ನಾಟಕ ರತ್ನ ಕನ್ನಡದ ಮೇರು ಕಲಾವಿದ ಡಾ ರಾಜ್ ಕುಮಾರ್ ಅವರ ಕಲಾ ಸೇವೆ ಎಂದೆಂದಿಗೂ ಅವಿಸ್ಮರಣೀಯ.

ಕಠಿಣ ಪರಿಶ್ರಮ , ಶ್ರದ್ಧೆ ಮತ್ತು ತಮ್ಮ ಮುಗ್ದತೆಯ ಮೂಲಕವೇ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದರು . ಡಾ. ರಾಜ್ ಕುಮಾರ್ 205 ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ , ಮನಗಳಲ್ಲಿ ಇಂದಿಗೂ ಅದ್ವಿತೀಯ ನಟನಾಗಿಯೇ ಚಿರಸ್ಥಾಯಿಯಾಗಿದ್ದಾರೆ.

ಕನ್ನಡಿಗರಿಂದ ಕನ್ನಡಕ್ಕಾಗಿ ಬಾಳಿ ಬದುಕಿದ ಹೆಮ್ಮೆಯ ಕನ್ನಡಿಗ, ಮೇರು ನಟ ,ಕನ್ನಡದ ಪ್ರತಿಧ್ವನಿ,
ಅಣ್ಣಾವ್ರು ನಟಿಸಿದ ಚಿತ್ರಗಳ ಸಿಂಹಾವಲೋಕನ :

#ವರ್ಷಚಿತ್ರಪಾತ್ರನಾಯಕಿ(ನಾಯಕಿಯರು)
11954ಬೇಡರ ಕಣ್ಣಪ್ಪಕಣ್ಣಪ್ಪಪಂಢರೀಬಾಯಿ
21955ಸೋದರಿಕೈಲಾಸನಾಥಪಂಢರೀಬಾಯಿ
31956ಭಕ್ತ ವಿಜಯಪಂಢರೀಬಾಯಿಮೈನಾವತಿ
41956ಹರಿಭಕ್ತಹರಿ / ಪುಂಡರೀಕಪಂಢರೀಬಾಯಿಮೈನಾವತಿ
51956ಓಹಿಲೇಶ್ವರಓಹಿಲಾಶ್ರೀರಂಜಿನಿ
61957ಸತಿ ನಳಾಯಿನಿಕೌಶಿಖಾಪಂಢರೀಬಾಯಿ
71957ರಾಯರ ಸೊಸೆಗೋವಿಂದ್ಪಂಢರೀಬಾಯಿ
81958ಭೂಕೈಲಾಸರಾವಣಜಮುನಾ
91958ಶ್ರೀ ಕೃಷ್ಣಗಾರುಡಿಅರ್ಜುನರೇವತಿ, ಸಂಧ್ಯಾ
101958ಅಣ್ಣ ತಂಗಿಮಲ್ಲಣ್ಣಬಿ.ಸರೋಜಾ ದೇವಿ
111959ಜಗಜ್ಯೋತಿ ಬಸವೇಶ್ವರರಾಜ ಬಿಜ್ಜಳಸಂಧ್ಯಾ
121959ಧರ್ಮ ವಿಜಯಸರದಾರ ವಿಜಯಹರಿಣಿಲೀಲಾವತಿ
131959ಮಹಿಷಾಸುರ ಮರ್ಧಿನಿಮಹಿಷಾಸುರಸಾಹುಕಾರ್ ಜಾನಕಿ
141959ಅಬ್ಬಾ ಆ ಹುಡುಗಿಸುರೇಶ್ಮೈನಾವತಿಲೀಲಾವತಿ
151960ರಣಧೀರ ಕಂಠೀರವಕಂಠೀರವ ನರಸರಾಜಲೀಲಾವತಿ, ಸಂಧ್ಯಾ
161960ರಾಣಿ ಹೊನ್ನಮ್ಮವೀರಣ್ಣಲೀಲಾವತಿ
171960ಆಶಾಸುಂದರಿಗುಣಶೀಲಕೃಷ್ಣಕುಮಾರಿಹರಿಣಿ
181960ದಶಾವತಾರಜಯ / ಹಿರಣ್ಯಕಶಿಪು / ಶಿಶುಪಾಲ / ರಾವಣಲೀಲಾವತಿ
191960ಭಕ್ತ ಕನಕದಾಸತಿಮ್ಮಪ್ಪ ನಾಯಕಕೃಷ್ಣಕುಮಾರಿ
201961ಶ್ರೀಶೈಲ ಮಹಾತ್ಮೆಕೃಷ್ಣಕುಮಾರಿ, ಸಂಧ್ಯಾ
211961ಕಿತ್ತೂರು ಚೆನ್ನಮ್ಮಮಲ್ಲಸರ್ಜಬಿ.ಸರೋಜಾ ದೇವಿ
221961ಕಣ್ತೆರೆದು ನೋಡುಬೋಪಣ್ಣಲೀಲಾವತಿ
231961ಕೈವಾರ ಮಹಾತ್ಮೆನಾರಾಯಣಪ್ಪಲೀಲಾವತಿ
241961ಭಕ್ತ ಚೇತಚೇತಾಪ್ರತಿಮಾದೇವಿ
251961ನಾಗಾರ್ಜುನನಾಗಾರ್ಜುನಜಿ.ವರಲಕ್ಷ್ಮಿ, ಹರಿಣಿ
261962ಗಾಳಿಗೋಪುರಕೃಷ್ಣಲೀಲಾವತಿ
271962ಭೂದಾನದಾಸಣ್ಣಲೀಲಾವತಿ
281962ಸ್ವರ್ಣಗೌರಿಕಳಿಂಗಕೃಷ್ಣಕುಮಾರಿರಾಜಶ್ರೀ
291962ದೇವಸುಂದರಿಶಂಖಪಾಲಬಿ.ಸರೋಜಾ ದೇವಿ
301962ಕರುಣೆಯೇ ಕುಟುಂಬದ ಕಣ್ಣುಕುಮಾರ್ಲೀಲಾವತಿ
311962ಮಹಾತ್ಮ ಕಬೀರ್ಸಂತ ಕಬೀರಕೃಷ್ಣಕುಮಾರಿ
321962ವಿಧಿವಿಲಾಸಮಾಧವ ಸಿಂಹಲೀಲಾವತಿಹರಿಣಿ
331962ತೇಜಸ್ವಿನಿಶಿವಪ್ಪ ನಾಯ್ಕಪಂಢರೀಬಾಯಿ
341963ವಾಲ್ಮೀಕಿರಕ್ಷಾ/ವಾಲ್ಮೀಕಿಲೀಲಾವತಿರಾಜಸುಲೋಚನಾ
351963ನಂದಾದೀಪಶಂಕರ್ಹರಿಣಿ
361963ಸಾಕು ಮಗಳುಸಾಹುಕಾರ್ ಜಾನಕಿ
371963ಕನ್ಯಾರತ್ನರಾಜುಲೀಲಾವತಿಸಾಹುಕಾರ್ ಜಾನಕಿ
381963ಗೌರಿರಾಮಯ್ಯಸಾಹುಕಾರ್ ಜಾನಕಿ
391963ಜೀವನ ತರಂಗಕುಮಾರ್ಲೀಲಾವತಿ
401963ಮಲ್ಲಿ ಮದುವೆಆನಂದ / ಪರಮಾನಂದಸಾಹುಕಾರ್ ಜಾನಕಿ
411963ಕುಲವಧುಸೂರಿಲೀಲಾವತಿ
421963ಕಲಿತರೂ ಹೆಣ್ಣೇಲೀಲಾವತಿ
431963ವೀರಕೇಸರಿನರಸಿಂಹಲೀಲಾವತಿ
441963ಮನ ಮೆಚ್ಚಿದ ಮಡದಿಶ್ರೀನಾಥ್ಲೀಲಾವತಿ
451963ಸತಿ ಶಕ್ತಿವಿರೂಪಾಕ್ಷ / ರಕ್ತಾಕ್ಷಸಾಹುಕಾರ್ ಜಾನಕಿ
461963ಚಂದ್ರಕುಮಾರಪ್ರಚಂಡಕೃಷ್ಣಕುಮಾರಿ
471963ಸಂತ ತುಕಾರಾಮತುಕಾರಾಂಲೀಲಾವತಿ
481963ಶ್ರೀರಾಮಾಂಜನೇಯ ಯುದ್ಧರಾಮಆದವಾನಿ ಲಕ್ಷ್ಮಿ ದೇವಿ
491964ನವಕೋಟಿ ನಾರಾಯಣಪುರಂದರ ದಾಸಸಾಹುಕಾರ್ ಜಾನಕಿ
501964ಚಂದವಳ್ಳಿಯ ತೋಟಹನುಮಜಯಂತಿ
511964ಶಿವರಾತ್ರಿ ಮಹಾತ್ಮೆವಿಜಯಾಲೀಲಾವತಿ
521964ಅನ್ನಪೂರ್ಣಕೃಷ್ಣಪಂಢರೀಬಾಯಿಮೈನಾವತಿ
531964ತುಂಬಿದ ಕೊಡರಾಮಚಂದ್ರಲೀಲಾವತಿ
541964ಶಿವಗಂಗೆ ಮಹಾತ್ಮೆಸುಕುಮಾರಲೀಲಾವತಿ
551964ಮುರಿಯದ ಮನೆಚೆನ್ನಾಜಯಂತಿ
561964ಪ್ರತಿಜ್ಞೆಡಾ.ಶಂಕರ್ಜಯಂತಿ
571964ನಾಂದಿಮೂರ್ತಿಹರಿಣಿಕಲ್ಪನಾ
581965ನಾಗಪೂಜಲೀಲಾವತಿ
591965ಚಂದ್ರಹಾಸಚಂದ್ರಹಾಸಲೀಲಾವತಿ
601965ಸರ್ವಜ್ಞಮೂರ್ತಿಸರ್ವಜ್ಞಹರಿಣಿಮೈನಾವತಿ
611965ವಾತ್ಸಲ್ಯರಾಜಶೇಖರ್ಲೀಲಾವತಿಜಯಂತಿ
621965ಸತ್ಯ ಹರಿಶ್ಚಂದ್ರಹರಿಶ್ಚಂದ್ರಪಂಢರೀಬಾಯಿ
631965ಮಹಾಸತಿ ಅನುಸೂಯನಾರದಪಂಢರೀಬಾಯಿ
641965ಇದೇ ಮಹಾ ಸುದಿನಡಾ. ಆನಂದ್ಲೀಲಾವತಿ
651965ಬೆಟ್ಟದ ಹುಲಿರಾಜುಜಯಂತಿ
661965ಸತಿ ಸಾವಿತ್ರಿಸತ್ಯವಾನ್ಕೃಷ್ಣಕುಮಾರಿ
671965ಮದುವೆ ಮಾಡಿ ನೋಡುವಾಸುಲೀಲಾವತಿ
681965ಪತಿವ್ರತಾಹರಿಣಿ
691966ಮಂತ್ರಾಲಯ ಮಹಾತ್ಮೆರಾಘವೇಂದ್ರ ಸ್ವಾಮಿಜಯಂತಿ
701966ಕಠಾರಿವೀರವಿಜಯಾಉದಯಚಂದ್ರಿಕಾ
711966ಬಾಲನಾಗಮ್ಮಕಾರ್ಯವರ್ಧಿರಾಜುರಾಜಶ್ರೀ
721966ತೂಗುದೀಪಲೀಲಾವತಿ
731966ಪ್ರೇಮಮಯಿಮಧುಲೀಲಾವತಿ
741966ಕಿಲಾಡಿ ರಂಗಸಂಜಯ / ರಂಗಜಯಂತಿ
751966ಮಧುಮಾಲತಿತ್ರಿವಿಕ್ರಮಸೇನಭಾರತಿ
761966ಎಮ್ಮೆ ತಮ್ಮಣ್ಣಮುರಳಿ / ತಮ್ಮಣ್ಣಭಾರತಿಜಿ.ವಿ.ಲತಾ
771966ಮೋಹಿನಿ ಭಸ್ಮಾಸುರಭಸ್ಮಾಸುರಲೀಲಾವತಿ
781966ಶ್ರೀ ಕನ್ನಿಕಾಪರಮೇಶ್ವರಿ ಕಥೆದಿನ್ನಾಕಲ್ಪನಾಪಂಢರೀಬಾಯಿ
791966ಸಂಧ್ಯಾರಾಗಲಕ್ಷ್ಮಣಭಾರತಿ
801967ಪಾರ್ವತಿ ಕಲ್ಯಾಣಶಿವಚಂದ್ರಕಲಾ
811967ಸತಿಸುಕನ್ಯಚ್ಯವನ ಮಹರ್ಷಿಹರಿಣಿ
821967ಗಂಗೆ ಗೌರಿಶಿವಲೀಲಾವತಿ
831967ರಾಜಶೇಖರಶೇಖರವರ್ಮಭಾರತಿವಂದನಾ
841967ಲಗ್ನಪತ್ರಿಕೆರಘುಜಯಂತಿ
851967ರಾಜದುರ್ಗದ ರಹಸ್ಯರಾಮಣ್ಣ ನಾಯ್ಕ ಸೋಮಣ್ಣ ನಾಯ್ಕಭಾರತಿ
861967ದೇವರ ಗೆದ್ದ ಮಾನವವಿಜಯಾಜಯಂತಿ
871967ಬೀದಿ ಬಸವಣ್ಣಗೋಪಾಲ್ ರಾವ್ಭಾರತಿ
881967ಮನಸ್ಸಿದ್ದರೆ ಮಾರ್ಗರಾಮಚಂದ್ರ “ರಾಮು” ರಾವ್ಜಯಂತಿ
891967ಬಂಗಾರದ ಹೂವುಆನಂದ್ಕಲ್ಪನಾಶೈಲಶ್ರೀ
901967ಚಕ್ರತೀರ್ಥದಾಮೋದರಜಯಂತಿ
911967ಇಮ್ಮಡಿ ಪುಲಿಕೇಶಿಪುಲಿಕೇಶಿಜಯಂತಿ
921968ಜೇಡರ ಬಲೆಪ್ರಕಾಶ್ (ಸಿಐಡಿ 999)ಜಯಂತಿಶೈಲಶ್ರೀ
931968ಗಾಂಧಿನಗರಶೇಖರ್ಕಲ್ಪನಾಬಿ.ವಿ.ರಾಧ
941968ಮಹಾಸತಿ ಅರುಂಧತಿವಸಿಷ್ಠಕಲ್ಪನಾ
951968ಮನಸ್ಸಾಕ್ಷಿಸೋಮಣ್ಣಭಾರತಿ
961968ಸರ್ವಮಂಗಳನಟರಾಜಕಲ್ಪನಾ
971968ಭಾಗ್ಯದೇವತೆಲೀಲಾವತಿಬಿ.ವಿ.ರಾಧಉದಯಚಂದ್ರಿಕಾ
981968ಬೆಂಗಳೂರು ಮೈಲ್ಶ್ಯಾಮಸುಂದರ್ಜಯಂತಿ
991968ಹಣ್ಣೆಲೆ ಚಿಗುರಿದಾಗಪ್ರಸಾದ್ಕಲ್ಪನಾ
1001968ಭಾಗ್ಯದ ಬಾಗಿಲುರಾಜುವಂದನಾಬಿ.ವಿ.ರಾಧ
1011968ನಟಸಾರ್ವಭೌಮ
1021968ರೌಡಿ ರಂಗಣ್ಣರಂಗಜಯಂತಿಚಂದ್ರಕಲಾ
1031968ಧೂಮಕೇತು (ಚಲನಚಿತ್ರ)ಕುಮಾರ್ಉದಯಚಂದ್ರಿಕಾ
1041968ಅಮ್ಮಶ್ರೀಧರ್ಭಾರತಿ
1051968ಸಿಂಹಸ್ವಪ್ನಮನೋಹರಜಯಂತಿ
1061968ಗೋವಾದಲ್ಲಿ ಸಿ.ಐ.ಡಿ. 999ಪ್ರಕಾಶ್ (ಸಿಐಡಿ 999)ಲಕ್ಷ್ಮಿ
1071968ಮಣ್ಣಿನ ಮಗರಾಜುಕಲ್ಪನಾ
1081969ಮಾರ್ಗದರ್ಶಿಶ್ರೀಕಂಠಚಂದ್ರಕಲಾ
1091969ಗಂಡೊಂದು ಹೆಣ್ಣಾರುಆನಂದ್ ರಾವ್ಭಾರತಿ
1101969ಮಲ್ಲಮ್ಮನ ಪವಾಡಬಿ.ಸರೋಜಾ ದೇವಿ
1111969ಚೂರಿ ಚಿಕ್ಕಣ್ಣಜಯಂತಿ
1121969ಪುನರ್ಜನ್ಮಜಯಂತಿಚಂದ್ರಕಲಾ
1131969ಭಲೇ ರಾಜಜಯಂತಿ
1141969ಉಯ್ಯಾಲೆಕಲ್ಪನಾ
1151969ಚಿಕ್ಕಮ್ಮಜಯಂತಿ
1161969ಮೇಯರ್ ಮುತ್ತಣ್ಣಭಾರತಿ
1171969ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯ರೇಖಾ, ಸುರೇಖಾ
1181970ಶ್ರೀ ಕೃಷ್ಣದೇವರಾಯರಾಜ ಕೃಷ್ಣದೇವರಾಯಭಾರತಿಜಯಂತಿ
1191970ಕರುಳಿನ ಕರೆಕಲ್ಪನಾ
1201970ಹಸಿರು ತೋರಣಭಾರತಿ
1211970ಭೂಪತಿ ರಂಗಉದಯಚಂದ್ರಿಕಾ
1221970ಮಿಸ್ಟರ್ ರಾಜ್‍ಕುಮಾರ್ರಾಜಶ್ರೀ
1231970ಭಲೇ ಜೋಡಿಭಾರತಿಬಿ.ವಿ.ರಾಧ
1241970ಸಿ.ಐ.ಡಿ. ರಾಜಣ್ಣರಾಜಶ್ರೀ
1251970ನನ್ನ ತಮ್ಮಜಯಂತಿ
1261970ಬಾಳು ಬೆಳಗಿತುಭಾರತಿಜಯಂತಿ
1271970ದೇವರ ಮಕ್ಕಳುಜಯಂತಿ
1281970ಪರೋಪಕಾರಿಜಯಂತಿ
1291971ಕಸ್ತೂರಿ ನಿವಾಸಜಯಂತಿಆರತಿ
1301971ಬಾಳ ಬಂಧನಜಯಂತಿ
1311971ಕುಲಗೌರವಜಯಂತಿಭಾರತಿ
1321971ನಮ್ಮ ಸಂಸಾರಭಾರತಿ
1331971ಕಾಸಿದ್ರೆ ಕೈಲಾಸವಾಣಿಶ್ರೀ
1341971ತಾಯಿದೇವರುಭಾರತಿ
1351971ಪ್ರತಿಧ್ವನಿ (ಚಲನಚಿತ್ರ)ಆರತಿ
1361971ಸಾಕ್ಷಾತ್ಕಾರಜಮುನಾ
1371971ನ್ಯಾಯವೇ ದೇವರುಬಿ.ಸರೋಜಾ ದೇವಿ
1381971ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಬಿ.ಸರೋಜಾ ದೇವಿಭಾರತಿ
1391972ಜನ್ಮರಹಸ್ಯಭಾರತಿ
1401972ಸಿಪಾಯಿರಾಮುರಾಮುಲೀಲಾವತಿಆರತಿ
1411972ಬಂಗಾರದ ಮನುಷ್ಯರಾಜೀವಭಾರತಿ
1421972ಹೃದಯ ಸಂಗಮಭಾರತಿ
1431972ಕ್ರಾಂತಿವೀರಜಯಂತಿ
1441972ಭಲೇ ಹುಚ್ಚಆರತಿ
1451972ನಂದಗೋಕುಲಜಯಂತಿ
1461972ಜಗಮೆಚ್ಚಿದ ಮಗಭಾರತಿ
1471963ದೇವರು ಕೊಟ್ಟ ತಂಗಿಜಯಂತಿಬಿ.ವಿ.ರಾಧ
1481973ಬಿಡುಗಡೆ (ಚಲನಚಿತ್ರ)ಭಾರತಿ
1491973ಸ್ವಯಂವರ (ಚಲನಚಿತ್ರ)ಭಾರತಿ
1501973ಗಂಧದ ಗುಡಿಕುಮಾರ್ಕಲ್ಪನಾ
1511973ದೂರದ ಬೆಟ್ಟಭಾರತಿ
1521973ಮೂರೂವರೆ ವಜ್ರಗಳುಆರತಿಮಂಜುಳಾ
1531974ಬಂಗಾರದ ಪಂಜರಆರತಿ
1541974ಎರಡು ಕನಸುಮಂಜುಳಾಕಲ್ಪನಾ
1551974ಸಂಪತ್ತಿಗೆ ಸವಾಲ್ವೀರಭದ್ರಮಂಜುಳಾ
1561974ಭಕ್ತ ಕುಂಬಾರಗೋರಾ ಕುಂಬಾರಲೀಲಾವತಿಮಂಜುಳಾ
1571974ಶ್ರೀ ಶ್ರೀನಿವಾಸ ಕಲ್ಯಾಣಶ್ರೀನಿವಾಸಬಿ.ಸರೋಜಾ ದೇವಿಮಂಜುಳಾ
1581974ದಾರಿ ತಪ್ಪಿದ ಮಗಕಲ್ಪನಾಆರತಿಮಂಜುಳಾಜಯಮಾಲ
1591975ಮಯೂರಮಯೂರ ಶರ್ಮಮಂಜುಳಾ
1601975ತ್ರಿಮೂರ್ತಿಜಯಮಾಲ
1611976ಪ್ರೇಮದ ಕಾಣಿಕೆಆರತಿ
1621976ಬಹದ್ದೂರ್ ಗಂಡುಜಯಂತಿಆರತಿ
1631976ರಾಜ ನನ್ನ ರಾಜಆರತಿ
1641976ನಾ ನಿನ್ನ ಮರೆಯಲಾರೆಲಕ್ಷ್ಮಿ
1651976ಬಡವರ ಬಂಧುಜಯಮಾಲ
1661977ಬಬ್ರುವಾಹನ (ಚಲನಚಿತ್ರ) • ಅರ್ಜುನ
 • ಬಬ್ರುವಾಹನ
ಬಿ.ಸರೋಜಾ ದೇವಿಕಾಂಚನಾಜಯಮಾಲ
1671977ಭಾಗ್ಯವಂತರುಬಿ.ಸರೋಜಾ ದೇವಿ
1681977ಗಿರಿಕನ್ಯೆಜಯಮಾಲ
1691977ಸನಾದಿ ಅಪ್ಪಣ್ಣಸನಾದಿ ಅಪ್ಪಣ್ಣಜಯಪ್ರದಾ
1701977ಒಲವು ಗೆಲವುಲಕ್ಷ್ಮಿ
1711978ಶಂಕರ್ ಗುರುಕಾಂಚನಾಜಯಮಾಲಪದ್ಮಪ್ರಿಯ
1721978ಆಪರೇಷನ್ ಡೈಮಂಡ್ ರ್ಯಾಕೆಟ್ಪದ್ಮಪ್ರಿಯ
1731978ತಾಯಿಗೆ ತಕ್ಕ ಮಗಪದ್ಮಪ್ರಿಯ
1741979ಹುಲಿಯ ಹಾಲಿನ ಮೇವುಚಂಗುಮಣಿಜಯಪ್ರದಾಜಯಚಿತ್ರಾ
1751979ನಾನೊಬ್ಬ ಕಳ್ಳಲಕ್ಷ್ಮಿಕಾಂಚನಾ
1761980ರವಿಚಂದ್ರ  ರವಿ
  ಚಂದ್ರ
ಲಕ್ಷ್ಮಿ
1771980ವಸಂತಗೀತವಸಂತ್ ಕುಮಾರ್ಗಾಯತ್ರಿ
1781981ಹಾವಿನ ಹೆಡೆಸುಲಕ್ಷಣಾ
1791981ನೀ ನನ್ನ ಗೆಲ್ಲಲಾರೆಮಂಜುಳಾ
1801981ಕೆರಳಿದ ಸಿಂಹಸರಿತಾ
1811982ಹೊಸಬೆಳಕುರವಿಸರಿತಾ
1821982ಹಾಲು ಜೇನುರಂಗಮಾಧವಿರೂಪಾದೇವಿ
1831982ಚಲಿಸುವ ಮೋಡಗಳುಮಹೇಶ್ಸರಿತಾಅಂಬಿಕಾ
1841983ಕವಿರತ್ನ ಕಾಳಿದಾಸಕಾಳಿದಾಸಜಯಪ್ರದಾ
1851983ಕಾಮನಬಿಲ್ಲುಸೂರ್ಯಸರಿತಾ
1861983ಭಕ್ತ ಪ್ರಹ್ಲಾದಹಿರಣ್ಯಕಶಿಪುಸರಿತಾ
1871983ಎರಡು ನಕ್ಷತ್ರಗಳುಅಂಬಿಕಾ
1881984ಸಮಯದ ಗೊಂಬೆರೂಪಾದೇವಿಮೇನಕಾ
1891984ಶ್ರಾವಣ ಬಂತುಊರ್ವಶಿ
1901984ಯಾರಿವನುರೂಪಾದೇವಿ
1911984ಅಪೂರ್ವ ಸಂಗಮಅಂಬಿಕಾ
1921985ಅದೇ ಕಣ್ಣುಗಾಯತ್ರಿವಿಜಯರಂಜಿನಿ
1931985ಜ್ವಾಲಾಮುಖಿಗಾಯತ್ರಿ
1941985ಧ್ರುವತಾರೆಸಾಗರ್ಗೀತಾ
1951986ಭಾಗ್ಯದ ಲಕ್ಷ್ಮಿ ಬಾರಮ್ಮಪಾಂಡುರಂಗಮಾಧವಿ
1961986ಅನುರಾಗ ಅರಳಿತುಮಾಧವಿಗೀತಾ
1971986ಗುರಿಅರ್ಚನಾ
1981987ಒಂದು ಮುತ್ತಿನ ಕಥೆಐತುಅರ್ಚನಾ
1991987ಶ್ರುತಿ ಸೇರಿದಾಗಗೀತಾಮಾಧವಿ
2001988ದೇವತಾ ಮನುಷ್ಯಮೂರ್ತಿಗೀತಾ
2011989ಪರಶುರಾಮ್ಪರಶುರಾಮ್ವಾಣಿ ವಿಶ್ವನಾಥ್ಮಹಾಲಕ್ಷ್ಮಿ
2021992ಜೀವನ ಚೈತ್ರಸಿಂಹಾದ್ರಿ ಜೋಡಿದಾರ್ ವಿಶ್ವನಾಥಯ್ಯಮಾಧವಿ
2031993ಆಕಸ್ಮಿಕಇನ್ಸ್ಪೆಕ್ಟರ್ ಮೂರ್ತಿಮಾಧವಿಗೀತಾ
2041994ಒಡಹುಟ್ಟಿದವರುರಾಮಣ್ಣಮಾಧವಿ
2052000ಶಬ್ದವೇಧಿಇನ್ಸ್ಪೆಕ್ಟರ್ ಸಂದೀಪ್ಜಯಪ್ರದಾ
Copyright © All rights reserved Newsnap | Newsever by AF themes.
error: Content is protected !!