January 30, 2026

Newsnap Kannada

The World at your finger tips!

devegowda ragi

ಉರಮಾರಕಸಲಗೆರೆ ದೇವೇಗೌಡ ಇನ್ನಿಲ್ಲ

Spread the love

ರಾಗಿಮುದ್ದನಹಳ್ಳಿಯ ಡಿಎನ್ಆರ್ ಸ್ಪೈಸ್ ಮತ್ತು ಮಾಸಾಲ ಪುಡ್ ಇಂಡಸ್ಟ್ರಿ ಮಾಲೀಕ ರಾಜೇಗೌಡರ ತಂದೆ ಕಳೆದ ರಾತ್ರಿ ನಿಧನರಾದರು.

ಕೃಷಿಕರು, ವ್ಯಾಪಾರಸ್ಥರೂ ಆಗಿದ್ದ‌ ಉರಮಾರಕಸಲಗೆರೆ ಗ್ರಾಮದ ದೇವೇಗೌಡರು (90) ಯಾವುದೇ ಖಾಯಲೆಗಳೂ ಇಲ್ಲದೇ ವಯೋಸಹಜವಾಗಿ ನಿಧನರಾದರು.

ಪತ್ನಿ ನಿಂಗಮ್ಮ, ಐವರು ಗಂಡು ಮಕ್ಕಳು, ಓರ್ವ ಪುತ್ರಿ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು 11.30 ರ ವೇಳೆಗೆ ಉರಮಾರ್ ಕಸಲಗೆರೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

error: Content is protected !!