ರಾಜ್ಯದಲ್ಲಿ ಶುಕ್ರವಾರ 1,301 ಕೊರೊನಾ ಪಾಸಿಟಿವ್ ಪ್ರಕರಣಗಳು: 17 ಮಂದಿ ಸಾವು

Team Newsnap
1 Min Read
  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,44,764 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,614
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,88,520
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 18,970 ಕ್ಕೆ ಇಳಿಕೆ.
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,248

ಜಿಲ್ಲಾವಾರು ವಿವರ:

ಬಾಗಲಕೋಟೆ 01
ಬಳ್ಳಾರಿ 05
ಬೆಳಗಾವಿ 19
ಬೆಂಗಳೂರು ಗ್ರಾಮಾಂತರ 13
ಬೆಂಗಳೂರು ನಗರ 386
ಬೀದರ್ 01
ಚಾಮರಾಜನಗರ 05
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 25
ಚಿತ್ರದುರ್ಗ 05
ದಕ್ಷಿಣಕನ್ನಡ 248
ದಾವಣಗೆರೆ 14
ಧಾರವಾಡ 06
ಗದಗ 01
ಹಾಸನ 117
ಹಾವೇರಿ 04
ಕಲಬುರಗಿ 07
ಕೊಡಗು 78
ಕೋಲಾರ 14
ಕೊಪ್ಪಳ 01
ಮಂಡ್ಯ 26
ಮೈಸೂರು 72
ರಾಯಚೂರು 00
ರಾಮನಗರ 03
ಶಿವಮೊಗ್ಗ 62
ತುಮಕೂರು 37
ಉಡುಪಿ 106
ಉತ್ತರಕನ್ನಡ 38
ವಿಜಯಪುರ 04
ಯಾದಗಿರಿ 01

Share This Article
Leave a comment