ರಾಜ್ಯದಲ್ಲಿ ಗುರುವಾರ 1,108 ಕೊರೊನಾ ಪಾಸಿಟಿವ್ ಪ್ರಕರಣ: 18 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಗುರುವಾರ 1,108 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 18 ಮಂದಿ ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,65,191 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 809
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,11,434
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 16,174.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 18
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,555

ಜಿಲ್ಲಾವಾರು ವಿವರ :

ಬಾಗಲಕೋಟೆ 01
ಬಳ್ಳಾರಿ 07
ಬೆಳಗಾವಿ 38
ಬೆಂಗಳೂರು ಗ್ರಾಮಾಂತರ 14
ಬೆಂಗಳೂರು ನಗರ 308
ಬೀದರ್ 03
ಚಾಮರಾಜನಗರ 07
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 63
ಚಿತ್ರದುರ್ಗ 09
ದಕ್ಷಿಣಕನ್ನಡ 186
ದಾವಣಗೆರೆ 09
ಧಾರವಾಡ 06
ಗದಗ 03
ಹಾಸನ 64
ಹಾವೇರಿ 00
ಕಲಬುರಗಿ 06
ಕೊಡಗು 09
ಕೋಲಾರ 19
ಕೊಪ್ಪಳ 02
ಮಂಡ್ಯ 26
ಮೈಸೂರು 87
ರಾಯಚೂರು 00
ರಾಮನಗರ 08
ಶಿವಮೊಗ್ಗ 44
ತುಮಕೂರು 24
ಉಡುಪಿ 113
ಉತ್ತರಕನ್ನಡ 45
ವಿಜಯಪುರ 03
ಯಾದಗಿರಿ 00

Share This Article
Leave a comment