ರಾಜ್ಯದಲ್ಲಿ ಸೋಮವಾರ 1,065 ಕೊರೊನಾ ಪಾಸಿಟಿವ್ ಪ್ರಕರಣ,ಸಾವು 28

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,30,529 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,486

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,71,448

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,048 ಕ್ಕೆ

ಇಳಿಕೆ.ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,007

ಜಿಲ್ಲಾವಾರು ವಿವರ:

ಬಾಗಲಕೋಟೆ 01
ಬಳ್ಳಾರಿ 03
ಬೆಳಗಾವಿ 11
ಬೆಂಗಳೂರು ಗ್ರಾಮಾಂತರ 10
ಬೆಂಗಳೂರು ನಗರ 270
ಬೀದರ್ 02
ಚಾಮರಾಜನಗರ 11
ಚಿಕ್ಕಬಳ್ಳಾಪುರ 03
ಚಿಕ್ಕಮಗಳೂರು 22
ಚಿತ್ರದುರ್ಗ 11
ದಕ್ಷಿಣಕನ್ನಡ 284
ದಾವಣಗೆರೆ 05
ಧಾರವಾಡ 07
ಗದಗ 00
ಹಾಸನ 54
ಹಾವೇರಿ 01
ಕಲಬುರಗಿ 06
ಕೊಡಗು 34
ಕೋಲಾರ 21
ಕೊಪ್ಪಳ 00
ಮಂಡ್ಯ 18
ಮೈಸೂರು 63
ರಾಯಚೂರು 00
ರಾಮನಗರ 04
ಶಿವಮೊಗ್ಗ 45
ತುಮಕೂರು 31
ಉಡುಪಿ 107
ಉತ್ತರಕನ್ನಡ 38
ವಿಜಯಪುರ 02
ಯಾದಗಿರಿ 01

Share This Article
Leave a comment