ಸ್ಯಾಂಡಲ್‍ವುಡ್ ನಟ ಯಶ್, ನಟಿ ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳು ಗೂಗಲ್‍ಗೆ ಅವಾಜ್ ಹಾಕಿರುವ ವೀಡಿಯೋ ವೈರಲ್ ಆಗಿದೆ.
ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಕಳೆದ ಎರಡು ವರ್ಷದಿಂದ, ನಾನು ಪಣ ತೊಟ್ಟಿರುವ ಸಂಗೀತ ಎಂದು ಬರೆದುಕೊಂಡು ಮಕ್ಕಳು ಗೂಗಲ್‍ಗೆ ಅವಾಜ್ ಹಾಕುತ್ತಾ ಬೇಬಿ ಸಾಂಗ್ ಹಾಕಿ ಎಂದು ಹೇಳುತ್ತಾ ಕುಣಿದಿದ್ದಾರೆ.
ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಮುದ್ದುಮಕ್ಕಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ವೀಡಿಯೋದಲ್ಲಿ ಇರುವುದು ಏನು ?
ಏ ಗೂಗಲ್ ಪ್ಲೇ ಬೇಬಿ ಸಾಂಗ್ ಎಂದು ಯಥರ್ವ್ ಮೊದಲು ಹೇಳುತ್ತಾನೆ. ಅಲೆಕ್ಸಾಗೆ ಕೇಳಿಸುವುದಿಲ್ಲ. ನಂತರ ಯಥರ್ವ್ ಜೋರಾಗಿ ಕಿರುಚುತ್ತಾ ಗೂಗಲ್‍ಗೆ ಅವಾಜ್ ಹಾಕಿದ್ದಾನೆ.
ಏ ಗೂಗಲ್ ಪ್ಲೇ ಬೇಬಿ ಸಾಂಗ್ ಎಂದು. ಆಗ ತಕ್ಷಣ ಬೇಬಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಯಥರ್ವ್ ಕುಣಿದು ಕುಪ್ಪಳಿಸಿದ್ದಾನೆ.
ಈ ಮಧ್ಯೆ ಯಥರ್ವ್ ಜೊತೆಗೆ ಐರಾ ಬಂದು ಡಾನ್ಸ್ ಮಾಡುವುದಕ್ಕೆ ಆರಂಭ ಮಾಡಿದ್ದಾಳೆ, ಅಕ್ಕ-ತಮ್ಮ ಇಬ್ಬರು ಜೊತೆಯಾಗಿ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ