January 8, 2025

Newsnap Kannada

The World at your finger tips!

women IPL

2023ರಲ್ಲಿ ಮಹಿಳಾ ಐಪಿಎಲ್: 6 ತಂಡಗಳು ಭಾಗಿ ಸಾಧ್ಯತೆ

Spread the love

ಮಹಿಳಾ ಐಪಿಎಲ್ ಕುರಿತ ಬಹುದಿನಗಳ ಬೇಡಿಕೆಗೆ ಕೊನೆಗೂ ಬಿಸಿಸಿಐ ಮನ್ನಣೆ ನೀಡುವ ಸಾಧ್ಯತೆ ಇದೆ

ಮುಂದಿನ ವರ್ಷದಿಂದ 6 ತಂಡಗಳ ಟೂರ್ನಿ ನಡೆಸಲು ಮುಂದಾಗಿದೆ.

ಮುಂಬೈನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳು ಮಹಿಳಾ ಐಪಿಎಲ್ ಪ್ರಾರಂಭಿಸುವ ಬಗ್ಗೆ ಚರ್ಚಿಸಿದರು.

6 ತಂಡಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಲು ಬಿಸಿಸಿಐ ಪ್ರಸ್ತಾಪಿಸಿದೆ 2023 ರಲ್ಲಿ ಪ್ರಾರಂಭಿಸುವ ಕುರಿತು ಚರ್ಚಿಸಲಾಗಿದೆ.

ಈ ಸಂಬಂಧ ಪ್ರಸ್ತುತ ಇರುವ ಫ್ರಾಂಚೈಸಿಗಳ ಬಗ್ಗೆ ಬಿಸಿಸಿಐ ಚರ್ಚೆ ನಡೆಸಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Copyright © All rights reserved Newsnap | Newsever by AF themes.
error: Content is protected !!