ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಂಕಿ ದುರಂತ : ಸುಟ್ಟು ಬೂದಿಯಾದ ಫೈಲ್‌ಗಳು

Team Newsnap
1 Min Read

ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.ಹಾಸನ A C ಯಿಂದಲೇ ಜಿಪಂ ನೌಕರನಿಗೆ ಕಪಾಳಮೋಕ್ಷ : ಜನರ ಆಕ್ರೋಷ

police , Fire , accident
Wilson Garden Police Station Fire Tragedy: Files burnt to ashes ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಂಕಿ ದುರಂತ : ಸುಟ್ಟು ಬೂದಿಯಾದ ಫೈಲ್‌ಗಳು #thenewsnap #LatestNews #VilsanGarden #PoliceStation #fire #BangloreNews #MandyaNews #India #NEWS #KannadaNews

ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಬೆಳಗ್ಗೆ ನಡೆದಿರುವ ಈ ಘಟನೆಯಲ್ಲಿ ಕೇಸ್‌ ಫೈಲ್‌ಗಳು ಮತ್ತು ಆರೋಪಿಗಳಿಂದ ಜಪ್ತಿ ಮಾಡಲಾದ ಹಲವು ವಸ್ತುಗಳು ನಾಶವಾಗಿವೆ. ಯಾವುದೇ ಸಿಬ್ಬಂದಿಗೆ ತೊಂದರೆಯಾಗಿಲ್ಲ. ಹೆಚ್ಚಿನ ವಿವರ ಬರಬೇಕಿದೆ.

Share This Article
Leave a comment