January 29, 2026

Newsnap Kannada

The World at your finger tips!

kannada.thenewsnap.com 26

ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್‌ ಲೆಕ್ಕಾಚಾರ ಏನು?

Spread the love

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ವ್ಯಾಕ್ಸಿನೇಷನ್ ಲಭ್ಯತೆ , ವ್ಯಾಕ್ಸಿನೇಷನ್‌ ಹಾಕಿಸಿಕೊಂಡವರು, ವಾರಿಯಸ್೯ಗಳು , ಎರಡನೇ ಡೋಸ್ ಹಾಕಿಸಿಕೊಂಡವರು ಇತ್ಯಾದಿ ವಿವರಗಳು.

kannada.thenewsnap.com 27

ಕಳೆದ ಜನವರಿ 16 ರಿಂದ ಮೇ 28 ರವರೆಗೆ ದೇಶದಲ್ಲಿ ವ್ಯಾಕ್ಸಿನೇಷನ್‌ ಹಾಕಿಸಿಕೊಂಡವರು 20.80 ಕೋಟಿ.

ರಾಜ್ಯಗಳ ವಿವರ:

ರಾಜ್ಯವ್ಯಾಕ್ಸಿನೇಷನ್‌ ಹಾಕಿಸಿಕೊಂಡವರು(in lakhs)
ದೆಹಲಿ52.64
ಮಧ್ಯ ಪ್ರದೇಶ106.76
ಕರ್ನಾಟಕ128.22
ತಮಿಳುನಾಡು84.38
ಪಾಂಡಿಚೇರಿ2.57
ಕೇರಳ89.01
ಆಂಧ್ರ90.41
ತೆಲಂಗಾಣ57
ಉತ್ತರ ಪ್ರದೇಶ175.55
ಗುಜರಾತ್162.85
ರಾಜಸ್ಥಾನ167.92
ಓರಿಸ್ಸಾ76.20
ಪಶ್ಚಿಮ ಬಂಗಾಳ137.28
ಹರಿಯಾಣ58.41
ಪಂಜಾಬ್49.63
ಅಸ್ಸಾಂ41.91
ಸಿಕ್ಕಿಂ2.39
ಅರುಣಾಚಲ ಪ್ರದೇಶ3.30
ಬಿಹಾರ್105.01

ದೇಶದಲ್ಲಿ 2. 24 ಕೋಟಿ ವ್ಯಾಕ್ಸಿನೇಷನ್‌ ಲಭ್ಯತೆ ಇದೆ

kannada.thenewsnap.com 28

error: Content is protected !!