ರಾಜ್ಯದ ಹವಾಮಾನ ವರದಿ (Weather Report) 25-06-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) 25-06-2022

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನು ಓದಿ ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ -ಭಾರತದ ನೆರವು – ಧನ್ಯವಾದ ತಿಳಿಸಿದ ತಾಲಿಬಾನ್‌

ರಾಯಚೂರು ಅತ್ಯಧಿಕ 32° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 30 C – 23 Cಬಿಸಿಲು, ಮೋಡ ಕವಿದ ವಾತಾವರಣ
2.ಬೆಂಗಳೂರು ಗ್ರಾಮಾಂತರ 26 C – 20 Cಮೋಡ ಕವಿದ ವಾತಾವರಣ
3.ಬೆಂಗಳೂರು ನಗರ26 C – 20 Cಮೋಡ ಕವಿದ ವಾತಾವರಣ
4.ಬೆಳಗಾವಿ 26 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
5.ಬಳ್ಳಾರಿ 32 C – 24 Cಮೋಡ ಕವಿದ ವಾತಾವರಣ, ಬಿಸಿಲು
6.ಬೀದರ್ 30 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
7.ವಿಜಯಪುರ 29 C – 23 Cಮೋಡ ಕವಿದ ವಾತಾವರಣ
8.ಚಾಮರಾಜನಗರ 28 C – 21 Cಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 26 C – 20 Cಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು23 C – 18 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
11.ಚಿತ್ರದುರ್ಗ 28 C – 21 Cಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ28 C – 24 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
13.ದಾವಣಗೆರೆ 28 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
14.ಧಾರವಾಡ 26 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
15.ಗದಗ28 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30%
16.ಕಲ್ಬುರ್ಗಿ 31 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
17.ಹಾಸನ23 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
18.ಹಾವೇರಿ 27 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
19.ಕೊಡಗು 21 C – 17 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 90%
20.ಕೋಲಾರ 27 C – 21 Cಮೋಡ ಕವಿದ ವಾತಾವರಣ
21.ಕೊಪ್ಪಳ 29 C – 23 Cಬಿಸಿಲು, ಮೋಡ ಕವಿದ ವಾತಾವರಣ
22.ಮಂಡ್ಯ 28 C – 21 Cಮೋಡ ಕವಿದ ವಾತಾವರಣ
23.ಮೈಸೂರು 27 C – 20 Cಮೋಡ ಕವಿದ ವಾತಾವರಣ
24.ರಾಯಚೂರು 32 C – 24 Cಮೋಡ ಕವಿದ ವಾತಾವರಣ
25.ರಾಮನಗರ 27 C – 21 Cಮೋಡ ಕವಿದ ವಾತಾವರಣ
26.ಶಿವಮೊಗ್ಗ 27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
27.ತುಮಕೂರು 27 C – 21 Cಮೋಡ ಕವಿದ ವಾತಾವರಣ
28.ಉಡುಪಿ 28 C – 24 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
29.ವಿಜಯನಗರ31 C – 24 Cಬಿಸಿಲು, ಮೋಡ ಕವಿದ ವಾತಾವರಣ
30.ಯಾದಗಿರಿ 32 C – 24 Cಮೋಡ ಕವಿದ ವಾತಾವರಣ
Share This Article
Leave a comment